ಶಿವಮೊಗ್ಗ: ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಪತ್ನಿ ಜಯಲಕ್ಷ್ಮಿ ಅವರ ಜೊತೆಗೊಡಿ ಕೊರೊನಾದ ಎರಡನೇ ಲಸಿಕೆ ಪಡೆದು ಕೊಂಡರು.
ಶಿವಮೊಗ್ಗದ ಆರ್ಯುವೇದ ಕಾಲೇಜಿನಲ್ಲಿ ಕೋವಿಡ್ ಲಸಿಕೆ ಪಡೆದು ಕೊಂಡರು. ಸಚಿವ ಕೆ.ಎಸ್.ಈಶ್ವರಪ್ಪ ಕಳೆದ ತಿಂಗಳ 5 ರಂದು ಮೊದಲ ಲಸಿಕೆ ಪಡೆದು ಕೊಂಡಿದ್ದರು.

ಅದೇ ರೀತಿ ಸಂಸದ ಬಿ.ವೈ.ರಾಘವೇಂದ್ರ, ಶಿಕಾರಿಪುರದಲ್ಲಿ ಕೋವಿಡ್ನ ಮೊದಲ ಲಸಿಕೆ ಪಡೆದುಕೊಂಡರು.
ಶಿಕಾರಿಪುರದ ಆಶ್ರಯ ಬಡಾವಣೆಯ ಸರ್ಕಾರಿ ಶಾಲೆಯ ಆರೋಗ್ಯ ಉಪ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಂಡರು. ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸೇರಿದಂತೆ ಇತರ ಆರೋಗ್ಯ ಸಿಬ್ಬಂದಿ ಹಾಜರಿದ್ದರು.