ಶಿವಮೊಗ್ಗ: ಜಿಲ್ಲೆಯ ಮೃಗಾಲಯ ಮತ್ತು ಸಫಾರಿಯಲ್ಲಿದ್ದ ಎಮು ಪಕ್ಷಿಯೊಂದು ಸಾವನ್ನಪ್ಪಿದ್ದು, ಪುಣೆಯ ಲ್ಯಾಬ್ಗೆ ಪರೀಕ್ಷೆಗೆಂದು ಕಳುಹಿಸಲಾಗಿದೆ.
ಮೊನ್ನೆ ಎಮು ಪಕ್ಷಿಯೊಂದು ಸಾವನ್ನಪ್ಪಿದ್ದು, ಹಕ್ಕಿ ಜ್ವರ ಇರುವ ಕಾರಣದಿಂದ ಮೃತದೇಹವನ್ನು ಪುಣೆಯ ಲ್ಯಾಬ್ಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಎಮು ಪಕ್ಷಿ ಇನ್ನೊಂದು ಪಕ್ಷಿಯೊಂದಿಗೆ ಜಗಳವಾಡಿ ಸಾವನ್ನಪ್ಪಿದೆ ಎನ್ನಲಾಗುತ್ತಿದ್ದು, ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ.