ಕರ್ನಾಟಕ

karnataka

ETV Bharat / state

ಹಾರ ಹಾಕಲು ಬಂದವರಿಂದ ಮೆಲ್ಲಗೆ ಜಾರಿಕೊಂಡ ಈಶ್ವರಪ್ಪ.. ಹೂ ಮಾಲೆ ನಿರಾಕರಣೆಗೆ ಏನು ಕಾರಣ? - ಸಚಿವ ಕೆ.ಎಸ್.ಈಶ್ವರಪ್ಪ

ಅಂರ್ತಜಲ ಚೇತನ ಯೋಜನೆ ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮಸ್ಥರು ಸಚಿವ ಈಶ್ವರಪ್ಪನವರಿಗೆ ಭಾರಿ ಗಾತ್ರದ ಹಾರ ಹಾಕಲು ಬಂದಾಗ, ಅವರು ನಿರಾಕರಿಸಿದರು.

garland
garland

By

Published : May 7, 2020, 10:43 AM IST

ಶಿವಮೊಗ್ಗ:ಯಾರು ತಾನೇ ಹಾರ ಹಾಕಿ ಸನ್ಮಾನ ಮಾಡುತ್ತೇವೆ ಅಂದ್ರೆ, ಬೇಡ ಅನ್ನುತ್ತಾರೆ? ಆದರೆ, ಇಂದು ಸಚಿವ ಕೆ.ಎಸ್.ಈಶ್ವರಪ್ಪ ತಮಗೆ ಹಾರ ಹಾಕುವುದು ಬೇಡ ಎಂದು ಹೇಳಿದರು.

ಇದರಿಂದ ಹಾರ ಹಾಕಲು ಬಂದ ಅಭಿಮಾನಿಗಳು ನಿರಾಸೆಯಿಂದ ಹಾರದ ಸಮೇತ ವಾಪಸ್ ಆದ್ರು.

ಹಾರ ಬೇಡವೆಂದ ಈಶ್ವರಪ್ಪ

ಅಂರ್ತಜಲ ಚೇತನ ಯೋಜನೆ ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮಸ್ಥರು ಸಚಿವ ಈಶ್ವರಪ್ಪನವರಿಗೆ ಭಾರಿ ಗಾತ್ರದ ಹಾರ ಹಾಕಲು ಬಂದಾಗ ಈಗ ಹಾರ ಬೇಡ, ಯೋಜನೆ ಮುಗಿಯಲಿ ಆಗ ತನ್ನಿ. ಈ ವೇಳೆಯಲ್ಲಿ ಇಂತಹ ಹಾರ ಬೇಡ ಎಂದು ಹೇಳಿ ವಾಪಸ್ ಕಳುಹಿಸಿದರು.

ABOUT THE AUTHOR

...view details