ಕರ್ನಾಟಕ

karnataka

ETV Bharat / state

ಈಶ್ವರಪ್ಪ ಮನೆಯಲ್ಲಿ ದೀಪಾವಳಿ ಸಂಭ್ರಮ: ಕುಟುಂಬ ಸಮೇತರಾಗಿ ಗೋ ಪೂಜೆ - Eshwarappa worship cow

ಶಿವಮೊಗ್ಗದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಕುಟುಂಬ ಸಮೇತರಾಗಿ ಗೋ ಪೊಜೆ ಮಾಡಿದರು.

ಈಶ್ವರಪ್ಪ ಮನೆಯಲ್ಲಿ ದೀಪಾವಳಿ ಸಂಭ್ರಮ

By

Published : Oct 29, 2019, 3:11 AM IST

ಶಿವಮೊಗ್ಗ: ಗ್ರಾಮೀಣಾಭಿವೃದ್ದಿ, ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಮನೆಯಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.

ಈಶ್ವರಪ್ಪ ಮನೆಯಲ್ಲಿ ದೀಪಾವಳಿ ಸಂಭ್ರಮ

ಮಲ್ಲೇಶ್ವರ ನಗರದ ಜಯಲಕ್ಷ್ಮಿ ನಿವಾಸದಲ್ಲಿ ಕುಟುಂಬ ಸಮೇತರಾಗಿ ಗೋ ಪೊಜೆ ಸಲ್ಲಿಸಿದರು. ತಾವೇ ಸಾಕಿರುವ ಹಸುವಿಗೆ ಪೊಜೆ ಸಲ್ಲಿಸಿ ಭಕ್ತಿಭಾವ ಮೆರೆದರು.

ಪತ್ನಿ ಜಯಲಕ್ಷ್ಮಿ, ಪುತ್ರ ಕಾಂತೇಶ್,ಸೊಸೆ ಶಾಲಿನಿ ಹಾಗೂ ಮೊಮ್ಮಕ್ಕಳು ಈ ವೇಳೆ ಸಂಭ್ರಮಪಟ್ಟರು.

ABOUT THE AUTHOR

...view details