ಕರ್ನಾಟಕ

karnataka

ETV Bharat / state

ಅಡಿಕೆ ಕಳ್ಳತನ: ಇಬ್ಬರು ಕಳ್ಳರ ಬಂಧನ, 6 ಕ್ವಿಂಟಾಲ್ ಅಡಿಕೆ ವಶ - Detention of nut thieves in Shimoga

ದಾವಣಗೆರೆ-ಶಿವಮೊಗ್ಗ ವ್ಯಾಪ್ತಿಯಲ್ಲಿ ಅಡಿಕೆ ಕಳ್ಳತನ ಮಾಡಿದ್ದ ಇಬ್ಬರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.

de
ಇಬ್ಬರು ಖತರ್ನಾಕ್​ ಕಳ್ಳರ ಬಂಧನ. 6 ಕ್ವಿಂಟಾಲ್ ಅಡಿಕೆ ವಶ!

By

Published : Dec 4, 2019, 7:20 PM IST

ಶಿವಮೊಗ್ಗ:ಗೋಡಾನ್​ನಲ್ಲಿ ದಾಸ್ತಾನು ಮಾಡಿದ್ದ ಅಡಿಕೆ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ಜಿಲ್ಲೆ ಬುಳಸಾಗರ ಹಟ್ಟಿ ನಿವಾಸಿಗಳಾದ ರಾಕೇಶ್(26) ಹಾಗೂ ರಾಜೇಶ್ (22) ಬಂಧಿತ ಆರೋಪಿಗಳಾಗಿದ್ದಾರೆ.

ಹೊಳೆಹೊನ್ನೂರು ಪೊಲೀಸರು ಇವರಿಂದ ₹ 1 ಲಕ್ಷದ 80 ಸಾವಿರ ಮೌಲ್ಯದ 6 ಕ್ವಿಂಟಲ್ ಅಡಿಕೆ ವಶಕ್ಕೆ ಪಡೆದಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details