ಶಿವಮೊಗ್ಗ: ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ನಡುವಲಕಟ್ಟೆ ಕೆರೆಯಲ್ಲಿ ನಡೆದಿದೆ.
ಬೆಲವಂತನಕೊಪ್ಪ ಗ್ರಾಮದ ಶಂಭು (14) ಹಾಗೂ ಉದಯ್ (15) ಮೃತ ವಿದ್ಯಾರ್ಥಿಗಳು.

ಶನಿವಾರ ಶಾಲೆಯಿಂದ ನೇರವಾಗಿ ಆರು ಮಕ್ಕಳು ಕೆರೆಗೆ ತೆರಳಿದ್ದು, ಕೆರೆಯ ಆಳ ಅರಿಯದೆ ಆರು ಮಕ್ಕಳಲ್ಲಿ ಇಬ್ಬರು ನೀರುಪಾಲಾಗಿದ್ದಾರೆ ಎಂದು ಹೇಳಲಾಗಿದೆ.
ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.