ಕರ್ನಾಟಕ

karnataka

ETV Bharat / state

ಮದುವೆಯಲ್ಲಿ ಕೋವಿಡ್​ ಮಾರ್ಗಸೂಚಿ ಪಾಲನೆ; ಅಧಿಕಾರಿಗಳ ಶ್ಲಾಘನೆ - ಕೋವಿಡ್ ಸುದ್ದಿ

ಮದುವೆಗೆ ಹೆಚ್ಚು‌ ಜನರು ಸಹ ಸೇರುವಂತಿಲ್ಲ ಎಂಬ ಸರ್ಕಾರದ ನಿಯಮವನ್ನು ಮಲೆನಾಡಿನ ಗ್ರಾಮಗಳ ಮದುವೆಯಲ್ಲಿ ಕಟ್ಟು ನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಇಂದು ಹೊಸನಗರ ತಾಲೂಕಿನ‌ ಮೇಲಿನ ಸಂಪಳ್ಳಿ ಬೀಸಿನಕೊಪ್ಪದಲ್ಲಿ ನಾಗರಾಜ್ ಹಾಗೂ ನಯನ ಮತ್ತು ನೇತ್ರಾವತಿ ಹಾಗೂ ಸುಧೀರ್ ರವರ ವಿವಾಹ ಸರಳವಾಗಿ ಮನೆಯ ಮುಂದೆಯೇ ನೆರವೇರಿತು.

covid marriage SOP strictly followed at malenadu
ಮದುವೆಯಲ್ಲಿ ಕೋವಿಡ್​ ಮಾರ್ಗಸೂಚಿ ಪಾಲನೆ; ಅಧಿಕಾರಿಗಳ ಶ್ಲಾಘನೆ

By

Published : May 2, 2021, 8:08 PM IST

ಶಿವಮೊಗ್ಗ:ಮದುವೆಗೆ ಹೆಚ್ಚು‌ ಜನರು ಸಹ ಸೇರುವಂತಿಲ್ಲ ಎಂಬ ಸರ್ಕಾರದ ನಿಯಮವನ್ನು ಮಲೆನಾಡಿನ ಗ್ರಾಮಗಳ ಮದುವೆಯಲ್ಲಿ ಕಟ್ಟು ನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಇಂದು ಹೊಸನಗರ ತಾಲೂಕಿನ‌ ಮೇಲಿನ ಸಂಪಳ್ಳಿ ಬೀಸಿನಕೊಪ್ಪದಲ್ಲಿ ನಾಗರಾಜ್ ಹಾಗೂ ನಯನ ಮತ್ತು ನೇತ್ರಾವತಿ ಹಾಗೂ ಸುಧೀರ್ ರವರ ವಿವಾಹ ಸರಳವಾಗಿ ಮನೆಯ ಮುಂದೆಯೇ ನೆರವೇರಿತು.

ಮದುವೆಯಲ್ಲಿ ಕೋವಿಡ್​ ಮಾರ್ಗಸೂಚಿ ಪಾಲನೆ; ಅಧಿಕಾರಿಗಳ ಶ್ಲಾಘನೆ

ಮದುವೆಯನ್ನು ಕೋವಿಡ್ ನಿಯಮದಂತೆ ನಡೆಸಲಾಗಿದೆ. ಮದುವೆಗೆ ಕೇವಲ‌ 50 ಜನ ಮಾತ್ರ ಆಗಮಿಸಿದ್ದರು. ಮದುವೆಗೆ ಬಂದವರು ಎಲ್ಲರು‌ ಮಾಸ್ಕ್ ಧರಿಸಿ‌ದ್ದರು ಹಾಗೂ ಸ್ಯಾನಿಟೈಸರ್ ಹಾಕಿಕೊಂಡು ಮದುವೆಯಲ್ಲಿ ಪಾಲ್ಗೊಂಡರು.

ಇವರ ಮದುವೆಗೆ ಬಂದ ಅಧಿಕಾರಿಗಳು ಕೋವಿಡ್ ನಿಯಮವಳಿಗಳ ಪಾಲನೆಗೆ ಭೇಷ್ ಎಂದಿದ್ದಾರೆ.

ABOUT THE AUTHOR

...view details