ಶಿವಮೊಗ್ಗ :ಕೋವಿಡ್-19 ತಡೆಯುವಲ್ಲಿ ಸಾಕಷ್ಟು ಪರಿಶ್ರಮವಹಿಸಿದ ಆಶಾ ಕಾರ್ಯಕರ್ತೆಯರಿಗೆ ಸೊರಬದಲ್ಲಿ ಸಂಸದ ಬಿ ವೈ ರಾಘವೇಂದ್ರ ಹಾಗೂ ಶಾಸಕ ಕುಮಾರ ಬಂಗಾರಪ್ಪ ಬಾಗಿನ ನೀಡಿ ಗೌರವಿಸಿದರು.
ಕೊರೊನಾ ವಾರಿಯರ್ಸ್ಗೆ ಸಂಸದ, ಶಾಸಕರಿಂದ ಬಾಗಿನ ನೀಡಿ ಗೌರವ.. - Corona Warriors honored by MP B Y Ragavendra
ಇಂದು ಸೊರಬದ ರಂಗಮಂದಿರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್ಗೆ ಬಾಗಿನ ನೀಡಿ ಗೌರವಿಸಲಾಯಿತು.

ಕೊರೊನಾ ವಾರಿಯರ್ಸ್ಗೆ ಸಂಸದ,ಶಾಸಕರಿಂದ ಬಾಗಿನ ನೀಡಿ ಗೌರವ
ಕೊರೊನಾ ವಾರಿಯರ್ಸ್ಗೆ ಸಂಸದ, ಶಾಸಕರಿಂದ ಬಾಗಿನ ನೀಡಿ ಗೌರವ
ಇಂದು ಸೊರಬದ ರಂಗಮಂದಿರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್ಗೆ ಬಾಗಿನ ನೀಡಿ ಗೌರವಿಸಲಾಯಿತು. ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್-19 ವಿರುದ್ಧ ಹಗಲು ರಾತ್ರಿ ಎನ್ನದೇ ನಿರಂತರ ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರಿಗೆ ಸೀರೆ,ಅರಿಶಿಣ-ಕುಂಕುಮ ನೀಡಿ ಗೌರವಿಸಲಾಯಿತು.
Last Updated : Jun 14, 2020, 10:34 PM IST