ಕರ್ನಾಟಕ

karnataka

ETV Bharat / state

ಹೊಸನಗರ SBI ಸಿಬ್ಬಂದಿಗೆ ಕೊರೊನಾ: ಬ್ಯಾಂಕ್ ಬಂದ್​​ - hosnagara shivmogga corona case

ಎಸ್​​ಬಿಐ ಬ್ಯಾಂಕ್​​ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಬ್ಯಾಂಕ್ ಬಂದ್ ಮಾಡಲಾಗಿದೆ.

corona for hosnagara SBI staff
ಹೊಸನಗರ SBI ಸಿಬ್ಬಂದಿಗೆ ಕೊರೊನಾ: ಬ್ಯಾಂಕ್ ವ್ಯವಹಾರ ಬಂದ್!

By

Published : Sep 22, 2020, 12:19 PM IST

ಶಿವಮೊಗ್ಗ:ಹೊಸನಗರದ ಎಸ್​​ಬಿಐ ಬ್ಯಾಂಕ್ ಸಿಬ್ಬಂದಿಯೋರ್ವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಬ್ಯಾಂಕ್ ಬಂದ್ ಮಾಡಲಾಗಿದೆ.

ನಿನ್ನೆ ಇಲ್ಲಿನ ಎಸ್​​ಬಿಐ ಬ್ಯಾಂಕ್​​ ಸಿಬ್ಬಂದಿಗೆ ಕೊರೊನಾ ಕಂಡು ಬಂದ ಕಾರಣ ಇಂದು ಬ್ಯಾಂಕ್​ಅನ್ನು ಬಂದ್​​ ಮಾಡಿ ಸಂಪೂರ್ಣ ಸ್ಯಾನಿಟೈಸ್​​​ ಮಾಡಲಾಗುತ್ತಿದೆ.

ಹೊಸನಗರ ಬಸ್ ನಿಲ್ದಾಣದ ಪಕ್ಕದಲ್ಲಿಯೇ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ.

ABOUT THE AUTHOR

...view details