ಶಿವಮೊಗ್ಗ:ನಗರದ ಹೊರ ವಲಯದಲ್ಲಿನ ಕೇಂದ್ರ ಕಾರಾಗೃಹದಲ್ಲಿ ಕೊರೊನಾ ಹರಡದಂತೆ ಔಷಧ ಸಿಂಪಡಿಸಲಾಯಿತು.
ಕೊರೊನಾ ಎಫೆಕ್ಟ್: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಔಷಧ ಸಿಂಪಡಣೆ - ಕೊರೊನಾ ಹರಡದಂತೆ ಔಷಧಿ
ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ.ಯೋಗಿಶ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಶಿವಮೊಗ್ಗದ ನಗರಾದ್ಯಂತ ಔಷಧಿ ಸಿಂಪಡಿಸಿದ್ದಾರೆ. ಅದೇ ರೀತಿ ಇಂದು ಕೇಂದ್ರ ಕಾರಾಗೃಹದಲ್ಲಿ ಔಷಧ ಸಿಂಪಡಣೆ ಮಾಡಿಸಿದರು.
ಔಷಧಿ ಸಿಂಪಡಣೆ
ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ.ಯೋಗಿಶ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಶಿವಮೊಗ್ಗದ ನಗರಾದ್ಯಂತ ಔಷಧ ಸಿಂಪಡಿಸಿದ್ದಾರೆ. ಅದೇ ರೀತಿ ಇಂದು ಕೇಂದ್ರ ಕಾರಾಗೃಹದಲ್ಲಿ ಔಷಧ ಸಿಂಪಡಣೆ ಮಾಡಿಸಿದರು.
ಕಾರಾಗೃಹದ ಒಳಗೆ ಹಾಗೂ ವಸತಿ ಗೃಹಗಳಲ್ಲಿ ಔಷಧವನ್ನು ಸಿಂಪಡಣೆ ಮಾಡಲಾಯಿತು. ಈ ವೇಳೆ ಕಾರಾಗೃಹದ ಮುಖ್ಯ ಅಧಿಕ್ಷಕ ಡಾ.ಕೆ.ರಂಗನಾಥ್, ಜೈಲರ್ ಅನಿಲ್, ಪಾಲಿಕೆಯ ಯೋಗೀಶ್ ಇತರರು ಹಾಜರಿದ್ದರು.