ಕರ್ನಾಟಕ

karnataka

ETV Bharat / state

ಕನ್ನಡದ ಕೋಟ್ಯಾಧಿಪತಿಯಲ್ಲಿ 12.5 ಲಕ್ಷ ಗೆದ್ದ ಪೇದೆ... ಎಸ್​ಪಿಯಿಂದ ಅಭಿನಂದನೆ - Congratulations from the Superintendents

ಕನ್ನಡದ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ 12. 5 ಲಕ್ಷ ಗೆದ್ದ ಪೇದೆಗೆ ಎಸ್​ಪಿ ಅಭಿನಂದನೆ ಸಲ್ಲಿಸಿದರು.

ವರಿಷ್ಠಾಧಿಕಾರಿಗಳಿಂದ ಅಭಿನಂದನೆ

By

Published : Aug 28, 2019, 3:26 AM IST

ಶಿವಮೊಗ್ಗ:ಕನ್ನಡದ ಕೋಟ್ಯಾಧಿಪತಿಯಲ್ಲಿ 12. 5 ಲಕ್ಷ ಗೆದ್ದ ಪೊಲೀಸ್ ಸಿಬ್ಬಂದಿವೋರ್ವರನ್ನು ಪೊಲೀಸ್ ವರಿಷ್ಠಾಧಿಕಾರಿ ಅಭಿನಂದಿಸಿದರು.

ಜಿಲ್ಲೆಯ ಕುಂಸಿ ಪೋಲಿಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಗೋವರ್ಧನ್.ಟಿ ಅವರು ಕನ್ನಡದ ಖಾಸಗಿ ವಾಹಿನಿಯೊಮದರಲ್ಲಿ ಪ್ರಸಾರ ವಾಗುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ದಲ್ಲಿ 12. 5 ಲಕ್ಷ ಮೊತ್ತವನ್ನು ಗೆದ್ದಿದ್ದರಿಂದ ಅವರಿಗೆ ಪೊಲೀಸ್​​ ಇಲಾಖೆಯಿಂದ ಅಭಿನಂದನೆ ಸಲ್ಲಿಸಲಾಯಿತು.

ಇನ್ನು ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜು ಅವರು ಪೇದೆ ಅವರ ಕಾರ್ಯಕ್ರಮವನ್ನು ಮೆಚ್ಚಿದ್ದಲ್ಲದೇ, ಗೋವರ್ಧನ್ ಅವರನ್ನು ಕರೆಸಿ ಅಭಿನಂದಿಸಿದರು.

ABOUT THE AUTHOR

...view details