ಶಿವಮೊಗ್ಗ :1982ರಲ್ಲಿ ನಡೆದ ಗೋಲಿಬಾರ್ನಲ್ಲಿ ಹುತಾತ್ಮರಾದ ರೈತರ ಸಮಾಧಿಗಳಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಪುಪ್ಷ ನಮನ ಸಲ್ಲಿಸಿದರು.
ಗೋಲಿಬಾರ್ನಲ್ಲಿ ಹುತಾತ್ಮರಾದ ರೈತರ ಸಮಾಧಿಗಳಿಗೆ ಪುಪ್ಷ ನಮನ ಸಲ್ಲಿಸಿದ ಸಿಎಂ ಬಿಎಸ್ವೈ - CM BS Yadiyurappa latest news
1982ರಲ್ಲಿ ನಡೆದ ಗೋಲಿಬಾರ್ನಲ್ಲಿ ಹುತಾತ್ಮರಾದ ರೈತರ ಸಮಾಧಿಗಳಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಪುಪ್ಷ ನಮನ ಸಲ್ಲಿಸಿದರು..
ಗೋಲಿಬಾರ್ನಲ್ಲಿ ಹುತಾತ್ಮರಾದ ರೈತರ ಸಮಾಧಿಗಳಿಗೆ ಪುಪ್ಷ ನಮನ ಸಲ್ಲಿಸಿದ ಸಿಎಂ ಬಿಎಸ್ವೈ
1982ರ ಮೇ 25 ರಂದು ನಡೆದ ರೈತರ ಮೇಲಿನ ಗೋಲಿಬಾರ್ ಪ್ರಕರಣದಲ್ಲಿ ಹುತಾತ್ಮರಾದ ನಾಗಸಮುದ್ರ ಗ್ರಾಮದ ರೈತರ ನೆನಪಿನಲ್ಲಿ ನಿರ್ಮಿಸಿರುವ ರೈತ ಹುತಾತ್ಮ ಸ್ಮಾರಕಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭೇಟಿ ನೀಡಿ ಹುತಾತ್ಮ ರೈತರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಓದಿ:ನಾನೇ ಶಂಕುಸ್ಥಾಪನೆ ಮಾಡಿ, ನಾನೇ ಉದ್ಘಾಟಿಸುತ್ತಿರುವುದು ಸಂತೋಷ ತಂದಿದೆ: ಸಿಎಂ ಬಿಎಸ್ವೈ
Last Updated : Feb 17, 2021, 9:22 PM IST