ಕರ್ನಾಟಕ

karnataka

ETV Bharat / state

ಗ್ರಾಪಂ ಪ್ರಗತಿ ಪರಿಶೀಲನೆ ವೇಳೆ ಪಿಡಿಒಗೆ ಕುಮಾರ್​ ಬಂಗಾರಪ್ಪ ತರಾಟೆ -

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿ, ಗ್ರಾಮದ ಜನರಿಗೆ ಯೋಜನೆಗಳು ಸರ್ಮಪಕವಾಗಿ ತಲುಪುತ್ತಿದೆಯೇ ಎಂಬುದರ ಕುರಿತು ಗ್ರಾಮ ಪಂಚಾಯತ್​ ಅಭಿವೃದ್ಧಿ ಅಧಿಕಾರಿಯಿಂದ ಸೊರಬ ಶಾಸಕ ಕುಮಾರ್ ಬಂಗಾರಪ್ಪ ಮಾಹಿತಿ ಪಡೆದುಕೊಳ್ಳುವಾಗ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.

ಶಾಸಕ ಕುಮಾರ್ ಬಂಗಾರಪ್ಪರಿಂದ ಪಿಡಿಒ ಗೆ ತೀವ್ರ ತರಾಟೆ

By

Published : Jul 2, 2019, 8:30 PM IST

ಶಿವಮೊಗ್ಗ: ಸೊರಬ ಶಾಸಕರಾದ ಕುಮಾರ್ ಬಂಗಾರಪ್ಪನವರು ಬಿಳುವಾಣಿ ಗ್ರಾಮ ಪಂಚಾಯತಿಯ ಪ್ರಗತಿ ಪರಿಶೀಲನೆ ನಡೆಸಿದರು.

ಶಾಸಕ ಕುಮಾರ್ ಬಂಗಾರಪ್ಪರಿಂದ ಪಿಡಿಒ ಗೆ ತೀವ್ರ ತರಾಟೆ

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿ, ಗ್ರಾಮದ ಜನರಿಗೆ ಯೋಜನೆಗಳು ಸರ್ಮಪಕವಾಗಿ ತಲುಪುತ್ತಿದೆಯೇ ಎಂಬುದರ ಕುರಿತು ಗ್ರಾಮ ಪಂಚಾಯತ್​ ಅಭಿವೃದ್ಧಿ ಅಧಿಕಾರಿಯಿಂದ ಮಾಹಿತಿ ಪಡೆದುಕೊಂಡರು.

ಗ್ರಾಮ ಪಂಚಾಯತ್​​ನಲ್ಲಿ ಪೆಂಡಿಂಗ್​​​ ಇರುವ ಯೋಜನೆಯ ಮಾಹಿತಿ ಪಡೆಯುವಾಗ ಕೆಲ ಫಲಾನುಭವಿಗಳಿಗೆ ಸಲಕರಣೆಗಳು ತಲುಪದೆ ಇರುವ ಕುರಿತು ಕೇಳಿದ ಪ್ರಶ್ನೆಗೆ ಪಿಡಿಒ ಉತ್ತರಿಸಲು ತಡಬಡಾಯಿಸಿದಾಗ ಶಾಸಕರು‌ ತೀವ್ರ ತರಾಟೆಗೆ ತೆಗೆದುಕೊಂಡರು.

For All Latest Updates

TAGGED:

ABOUT THE AUTHOR

...view details