ಶಿವಮೊಗ್ಗ:ನಗರದ ಶಿರಾಳಕೊಪ್ಪದ ಗೋರಿಯ ಚಾದರದಲ್ಲಿ ನಿನ್ನೆ ರಾತ್ರಿ ಉಸಿರಾಡಿದ ಅನುಭವ ಉಂಟಾಗಿದ್ದು, ಅಚ್ಚರಿಗೆ ಕಾರಣವಾಗಿದೆ. ರಂಜಾನ್ ಸಮಯದಲ್ಲಿ ಇಂತಹ ಘಟನೆ ನಡೆದಿರುವು ಸ್ಥಳೀಯರಲ್ಲಿ ಕುತೂಹಲ ಕೆರಳಿಸಿದೆ.
ಶಿವಮೊಗ್ಗ: ಶಾಹಿದ್ ಅಲಿ ಶಾ ಖಾದ್ರಿ ದರ್ಗಾದಲ್ಲಿ ಅಚ್ಚರಿ..ಗೋರಿಗೆ ಹೊದಿಸಿದ್ದ ಚಾದರ್ನಲ್ಲಿ ಉಸಿರಾಟದ ಅನುಭವ
ಶಿರಾಳಕೊಪ್ಪ ಪಟ್ಟಣದ ಹಜ್ರತ್ ಸೈಯದ್ ಶಾಹಿದ್ ಅಲಿ ಶಾ ಖಾದ್ರಿ ದರ್ಗಾದಲ್ಲಿ ಗೋರಿಯ ಮೇಲೆ ಹೊದಿಸಿದ್ದ ಚಾದರದಲ್ಲಿ ಉಸಿರಾಟದ ಅನುಭವವಾಗಿದೆ. ಈ ದರ್ಗಾಗೆ ನೂರಾರು ವರ್ಷದ ಇತಿಹಾಸವಿದ್ದು, ಇದೇ ಮೊದಲ ಬಾರಿಗೆ ಇಂತಹ ವಿಸ್ಮಯದ ಅನುಭವವಾಗಿದೆ.
.ಗೋರಿಗೆ ಹೊದಿಸಿದ್ದ ಚಾದರ್ನಲ್ಲಿ ಉಸಿರಾಟದ ಅನುಭವ
ಶಿರಾಳಕೊಪ್ಪ ಪಟ್ಟಣದ ಹಜ್ರತ್ ಸೈಯದ್ ಶಾಹಿದ್ ಅಲಿ ಶಾ ಖಾದ್ರಿ ದರ್ಗಾದಲ್ಲಿ ಗೋರಿಯ ಮೇಲೆ ಹೊದಿಸಿದ್ದ ಚಾದರದಲ್ಲಿ ಉಸಿರಾಟದ ಅನುಭವವಾಗಿದೆ. ಈ ದರ್ಗಾಗೆ ನೂರಾರು ವರ್ಷದ ಇತಿಹಾಸವಿದ್ದು, ಇದೇ ಮೊದಲ ಬಾರಿಗೆ ಇಂತಹ ವಿಸ್ಮಯದ ಘಟನೆ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ವಿಚಾರ ಪಟ್ಟಣದಲ್ಲಿ ಹರಡುತ್ತಿದ್ದಂತಯೇ ಜನ ದರ್ಗಾದ ಬಳಿ ಆಗಮಿಸಲು ಆರಂಭಿಸಿದ್ದಾರೆ. ಆದರೆ ಪೊಲೀಸರು ಜನರನ್ನು ನಿಯಂತ್ರಿಸಿ ವಾಪಸ್ ಕಳುಹಿಸಿದ್ದಾರೆ.