ಶಿವಮೊಗ್ಗ : ತುಂಗಾಭದ್ರಾಕಾಲುವೆಯಲ್ಲಿ ಈಜಲು ಹೋಗಿದ್ದ ಬಾಲಕ ಮೃತಪಟ್ಟ ಘಟನೆ ಜಿಲ್ಲೆಯಬೆಳಲಕಟ್ಟೆಯಲ್ಲಿ ನಡೆದಿದೆ.
ಕಾಲುವೆಗೆ ಈಜಲು ಹೋಗಿದ್ದ ಬಾಲಕ ಶವವಾಗಿ ಪತ್ತೆ - ಶಿವಮೊಗ್ಗದ ಬೆಳಲಕಟ್ಟೆಯಲ್ಲಿ ಯುವಕ ಸಾವು
ಕಾಲುವೆಯಲ್ಲಿ ಮುಳುಗಿ ಬಾಲಕ ಮೃತಪಟ್ಟ ಘಟನೆ ಶಿವಮೊಗ್ಗದ ಬೆಳಲಕಟ್ಟೆಯಲ್ಲಿ ನಡೆದಿದೆ
ಶಿವಮೊಗ್ಗದಲ್ಲಿ ಕಾಲುವೆಗೆ ಬಿದ್ದು ಯುವಕ ಸಾವು
ಮೃತ ಬಾಲಕನನ್ನು ದಿಲೀಪ್ ನಾಯ್ಕ (13) ಎಂದು ಗುರುತಿಸಲಾಗಿದೆ. ಗೆಳೆಯರೊಂದಿಗೆ ಕಾಲುವೆಗೆ ಈಜಲು ಹೋಗಿದ್ದ ಈತ ನೀರು ಪಾಲಾಗಿದ್ದ. ಇಂದು ಶವವಾಗಿ ಪತ್ತೆಯಾಗಿದ್ದಾನೆ.
ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Last Updated : Oct 11, 2020, 4:08 PM IST