ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಎನ್​ಎಸ್​ಯುಐ ಕಾರ್ಯಕರ್ತರಿಂದ ರಕ್ತದಾನ - ಎನ್​ಎಸ್​ಯುಐ ಕಾರ್ಯಕರ್ತರಿಂದ ರಕ್ತದಾನ

ರಕ್ತದ ಕೊರತೆಯನ್ನು ಮನಗಂಡು ಎನ್​ಎಸ್​ಯುಐ ಸಂಘಟನೆಯ ಕಾರ್ಯಕರ್ತರು ಶಿವಮೊಗ್ಗದ ರೋಟರಿ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಎನ್​ಎಸ್​ಯುಐ ಕಾರ್ಯಕರ್ತರಿಂದ ರಕ್ತದಾನ
ರಕ್ತದ ಕೊರತೆ, ಎನ್​ಎಸ್​ಯುಐ ಕಾರ್ಯಕರ್ತರಿಂದ ರಕ್ತದಾನ: ಇದು ಈಟಿವಿ ಭಾರತ್ ಇಂಪ್ಯಾಕ್ಟ್

By

Published : Apr 12, 2020, 6:52 PM IST

Updated : Apr 12, 2020, 8:46 PM IST

ಶಿವಮೊಗ್ಗ: ಕೊರೊನಾದಿಂದ ದೇಶವನ್ನೇ ಲಾಕ್​ಡೌನ್ ಮಾಡಲಾಗಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಬ್ಲಡ್‌ ಬ್ಯಾಂಕ್‌ಗಳಲ್ಲಿ ರಕ್ತ ಸಂಗ್ರಹ ಕಡಿಮೆಯಾಗುತ್ತಿದೆ. ರಕ್ತದಾನ ಮಾಡುವ ಮನಸ್ಸಿದ್ದರೂ ಸಹ ರಕ್ತದಾನಿಗಳು ರಕ್ತನಿಧಿಗಳತ್ತ ಬರದ ಕಾರಣ ರಕ್ತದ ಕೊರತೆ ಜಿಲ್ಲೆಯಲ್ಲಿ ಉಂಟಾಗಿತ್ತು.

ಶಿವಮೊಗ್ಗದಲ್ಲಿ ಎನ್​ಎಸ್​ಯುಐ ಕಾರ್ಯಕರ್ತರಿಂದ ರಕ್ತದಾನ

ಈ ಕುರಿತು ಈಟಿವಿ ಭಾರತ ವರದಿಯನ್ನು ಪ್ರಸಾರ ಮಾಡಿತ್ತು. ರಾಜ್ಯ ಎನ್​ಎಸ್​ಯುಐ ಸಂಘಟನೆಯು 20 ಕ್ಕೂ ಹೆಚ್ಚು ಕಾರ್ಯಕರ್ತರು ರೋಟರಿ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡಿದರು. ಈ ವೇಳೆ, ಇನ್ನಷ್ಟು ರಕ್ತವನ್ನು‌ ನೀಡುವ ಭರವಸೆ ನೀಡಿದ್ದಾರೆ.

Last Updated : Apr 12, 2020, 8:46 PM IST

ABOUT THE AUTHOR

...view details