ಕರ್ನಾಟಕ

karnataka

ETV Bharat / state

ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳಿಗೆ 28 ಸಾವಿರ ಮಾಸ್ಕ್ ತಯಾರಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ - ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್​ನ ಸ್ವಯಂ ಸೇವಕರು

ಜಿಲ್ಲೆಯಲ್ಲಿ 24243 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದು ಅವರಿಗೆ ಅನುಕೂಲ ವಾಗಲೇಂದು 28 ಸಾವಿರ ಮಾಸ್ಕ್ ಗಳನ್ನು ತಯಾರಿಸಿದ ಸ್ವಯಂ ಸೇವಕರು ಸಚಿವರಿಗೆ ಹಸ್ತಾಂತರಿಸಿದ್ದರು.

ಕೊರೊನಾ ಲಾಕ್​ಡೌನ್​
ಮಾಸ್ಕ್​ ವಿತರಣೆ

By

Published : Jun 10, 2020, 9:46 AM IST

ಶಿವಮೊಗ್ಗ: ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್​ನ ಸ್ವಯಂ ಸೇವಕರು ತಯಾರಿಸಿದ 28 ಸಾವಿರ ಹ್ಯಾಂಡ್ ಮೇಡ್ ಮಾಸ್ಕ್​ಗಳನ್ನು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಹಸ್ತಾಂತರ ಮಾಡಿದರು.

ಜಿಲ್ಲೆಯಲ್ಲಿ 24243 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದು ಅವರಿಗೆ ಅನುಕೂಲ ವಾಗಲೇಂದು 28 ಸಾವಿರ ಮಾಸ್ಕ್ ಗಳನ್ನು ತಯಾರಿಸಿದ ಸ್ವಯಂ ಸೇವಕರು ಸಚಿವರಿಗೆ ಹಸ್ತಾಂತರಿಸಿದ್ದರು.
ಸ್ವಯಂ ಸೇವಕರು ಶ್ರದ್ಧೆಯಿಂದ ತಯಾರಿಸಿದ ಮಾಸ್ಕ್ ಕೊಂಡುಕೊಂಡ ಮಾಸ್ಕ್​ಗಿಂತ ಚೆನ್ನಾಗಿರುತ್ತೆ. ಎಸ್ಎಸ್ಎಲ್​ಸಿ ಪರೀಕ್ಷೆಗೂ ನಿಮ್ಮ ಸಹಾಯ ಹೀಗೆ ಇರಲಿ ಎಂದು ಸುರೇಶ್​ ಕುಮಾರ್​ ಮನವಿಮಾಡಿಕೊಂಡರು.

ABOUT THE AUTHOR

...view details