ಕರ್ನಾಟಕ

karnataka

ETV Bharat / state

ಶಿವಮೊಗ್ಗ ಸಂಸ್ಕಾರ ಭಾರತಿಯಿಂದ "ಭಾರತ್ ಮಾತಾ ಪೂಜನ್-2020" - Shinmoga Press Club

ಸಂಸ್ಕಾರ ಭಾರತಿ ಶಿವಮೊಗ್ಗ ಶಾಖೆ ವತಿಯಿಂದ ಜ. 24, 25 ಮತ್ತು 26ರಂದು ಕೋಟೆ ಬಯಲು ರಂಗಮಂದಿರದಲ್ಲಿ "ಭಾರತ್ ಮಾತಾ ಪೂಜನ್-2020" ಕಾರ್ಯಕ್ರಮ  ಆಯೋಜಿಸಲಾಗಿದೆ.

ಭಾರತ್ ಮಾತಾ ಪೂಜನ್-2020"
ಭಾರತ್ ಮಾತಾ ಪೂಜನ್-2020"

By

Published : Jan 22, 2020, 4:14 AM IST

ಶಿವಮೊಗ್ಗ: ಸಂಸ್ಕಾರ ಭಾರತಿ ಶಿವಮೊಗ್ಗ ಶಾಖೆ ವತಿಯಿಂದ ಜ. 24, 25 ಮತ್ತು 26ರಂದು ಕೋಟೆ ಬಯಲು ರಂಗಮಂದಿರದಲ್ಲಿ "ಭಾರತ್ ಮಾತಾ ಪೂಜನ್-2020" ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಕಾರ ಭಾರತೀಯ ಕಾರ್ಯದರ್ಶಿ ಅರುಣ್ ಕುಮಾರ್ ತಿಳಿಸಿದರು.

ಶಿವಮೊಗ್ಗ ಸಂಸ್ಕಾರ ಭಾರತಿಯಿಂದ "ಭಾರತ್ ಮಾತಾ ಪೂಜನ್-2020"

ನಗರದ ಪ್ರೆಸ್​ ಕ್ಲಬ್​ನಲ್ಲಿ ಮಾತನಾಡಿ, ಕಳೆದ 9 ವರ್ಷಗಳಿಂದ ಭಾರತ್ ಮಾತಾ ಪೂಜನ್ ಎಂಬ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಈ ಬಾರಿ ನಮ್ಮ ಕಾರ್ಯಕ್ರಮದ ದಶಮಾನೋತ್ಸವವೂ ಆಗಿರುವುದರಿಂದ ಅತ್ಯಂತ ವೈಭವಯುತವಾಗಿ ಆಯೋಜಿಸಲಾಗಿದೆ ಎಂದರು.

ಜನವರಿ 25ರ ಬೆಳಿಗ್ಗೆ 11ಗಂಟೆಗೆ ಚಕ್ರವರ್ತಿ ಸೂಲಿಬೆಲೆಯವರಿಂದ ರಾಷ್ಟ್ರ ಪುರುಷ ಶ್ರೀರಾಮ ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮ ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಎಚ್ ಶಂಕರಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ಉಮೇಶ್ ಭಾಗವಹಿಸಲಿದ್ದ್ದಾರೆ ಎಂದರು.

ABOUT THE AUTHOR

...view details