ಕರ್ನಾಟಕ

karnataka

ETV Bharat / state

ಶುಂಠಿ ಜೊತೆ ಗಾಂಜಾ ಬೆಳೆದ ಆರೋಪಿಗಳಿಬ್ಬರ ಬಂಧನ: 13 ಕೆಜಿ ಹಸಿ ಗಾಂಜಾ ಸೊಪ್ಪು ವಶ - ಶಿವಮೊಗ್ಗ ಸುದ್ದಿ

ಶುಂಠಿ ಜೊತೆ ಗಾಂಜಾ ಬೆಳೆದ ಆರೋಪಿಗಳಿಬ್ಬರನ್ನ ಕುಂಸಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 13 ಕೆಜಿಯಷ್ಟು ಹಸಿ ಗಾಂಜಾ ಸೊಪ್ಪು ವಶಪಡಿಸಿಕೊಂಡಿದ್ದಾರೆ.

ಶುಂಠಿ ಜೊತೆ ಗಾಂಜಾ ಬೆಳೆದ ಆರೋಪಿಗಳಿಬ್ಬರ ಬಂಧನ
ಶುಂಠಿ ಜೊತೆ ಗಾಂಜಾ ಬೆಳೆದ ಆರೋಪಿಗಳಿಬ್ಬರ ಬಂಧನ

By

Published : Sep 1, 2020, 12:42 PM IST

ಶಿವಮೊಗ್ಗ: ಶುಂಠಿ ಬೆಳೆಯೊಂದಿಗೆ ಗಾಂಜಾ ಬೆಳೆದಿದ್ದ ಇಬ್ಬರು ಆರೋಪಿಗಳನ್ನ ಕುಂಸಿ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ತಾಲೂಕು ಕುಂಸಿ ಬಳಿಯ ದೊಡ್ಡಮಟ್ಟಿ ಗ್ರಾಮದ ಪಾಂಡುರಂಗ(35) ಹಾಗೂ ಹನುಮಂತ(22) ಎಂಬುವರು ತಮ್ಮ ಶುಂಠಿ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದರು.

ಇದು‌ ಸುಮಾರು 13 ಕೆಜಿಯಷ್ಟು ಹಸಿ ಗಾಂಜಾವಾಗಿದ್ದು, 26 ಸಾವಿರ ರೂ. ಮೌಲ್ಯದ್ದಾಗಿದೆ. ಕುಂಸಿ ಪಿಎಸ್ಐ ನವೀನ್ ಕುಮಾರ್ ಮಠಪತಿ ತಮ್ಮ ಸಿಬ್ಬಂದಿ ಜೊತೆ ದಾಳಿ ಮಾಡಿ, ಗಾಂಜಾ ಹಾಗೂ ಆರೋಪಿಗಳನ್ನ ವಶಕ್ಕೆ ಪಡೆದು‌ಕೊಂಡಿದ್ದಾರೆ.

ABOUT THE AUTHOR

...view details