ಶಿವಮೊಗ್ಗ:ಪ್ರತಿಭಟನೆ ವೇಳೆ ಸಿಸಿಎಫ್ ಕಚೇರಿ ಒಳಗಡೆ ಪ್ರತಿಭಟನಾಕಾರರನ್ನು ಬಿಡದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದೆ.
'ನಮ್ಮೂರಿಗೆ ಅಕೇಶಿಯ ಬೇಡ' : ಶಿವಮೊಗ್ಗದಲ್ಲಿ ಪ್ರತಿಭಟನೆ.. ಪೊಲೀಸರೊಂದಿಗೆ ವಾಗ್ವಾದ - ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ
ಶಿವಮೊಗ್ಗದಲ್ಲಿ 'ನಮ್ಮೂರಿಗೆ ಅಕೇಶಿಯ ಬೇಡ' ಎಂದು ಪ್ರತಿಭಟನೆ ನಡೆಸುವ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.

ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ
ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ
ಪ್ರಗತಿಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಕರೆ ನೀಡಿದ್ದ, 'ನಮ್ಮೂರಿಗೆ ಅಕೇಶಿಯ ಬೇಡ' ಪ್ರತಿಭಟನೆ ನಡೆಸುವ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.
ಯಾವುದೇ ಕಾರಣಕ್ಕೂ ಸಿಸಿಎಫ್ ಕಚೇರಿಗೆ ಬಿಡುವುದಿಲ್ಲ ಎಂಬ ಪೊಲೀಸರ ಬಿಗಿ ನಿಲುವನ್ನು ಖಂಡಿಸಿ ಪೊಲೀಸರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು.