ಕರ್ನಾಟಕ

karnataka

ETV Bharat / state

ಇನ್ನೂ 15 ದಿನ ಆಗುಂಬೆ ಘಾಟ್​ ರಸ್ತೆ ಸಂಚಾರ ಬಂದ್ - Agumbe road.

ಆಗುಂಬೆ ಘಾಟ್​ ರಸ್ತೆಯ ಗುಡ್ಡ ಕುಸಿತವಾಗಿರುವುದನ್ನು ಶಾಶ್ವತವಾಗಿ ದುರಸ್ತಿಗೊಳಿಸುವ ಉದ್ದೇಶದಿಂದ ಇನ್ನೂ 15 ದಿನ ಆಗುಂಬೆ ಘಾಟ್​ ರಸ್ತೆ ಸಂಚಾರ ಬಂದ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಆದೇಶ ಹೊರಡಿಸಿದ್ದಾರೆ.

ಆಗುಂಬೆ ಘಾಟ್​

By

Published : Apr 30, 2019, 12:01 AM IST

ಶಿವಮೊಗ್ಗ :ಇನ್ನೂ 15 ದಿನgಳ ಕಾಲ ಆಗುಂಬೆ ಘಾಟ್​ ರಸ್ತೆ ಸಂಚಾರ ಬಂದ್ ಆಗಿರಲಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಆದೇಶ

ಆಗುಂಬೆ ಘಾಟ್​ ರಸ್ತೆ ರಾಷ್ಟ್ರೀಯ ಹೆದ್ದಾರಿ 169 ಎ ರಸ್ತೆಯ ಗುಡ್ಡ ಕುಸಿತವಾಗಿರುವುದನ್ನು ಶಾಶ್ವತವಾಗಿ ದುರಸ್ತಿಗೊಳಿಸುವ ಉದ್ದೇಶದಿಂದ ಎಪ್ರಿಲ್ 1 ರಿಂದ ಏಪ್ರಿಲ್‌ 30 ರ ತನಕ ರಸ್ತೆ ಸಂಚಾರ ಬಂದ್ ಮಾಡಲಾಗಿತ್ತು. ಆದ್ರೆ ರಸ್ತೆ ಕಾಮಗಾರಿ ಇನ್ನೂ ಮುಗಿಯದ ಕಾರಣ ರಸ್ತೆ ಸಂಚಾರವನ್ನು ಇನ್ನೂ 15 ದಿನಗಳ ಕಾಲ ಸ್ಥಗಿತಗೊಳಿಸಿ ಆದೇಶ ನೀಡಿದ್ದಾರೆ.

For All Latest Updates

TAGGED:

Agumbe road.

ABOUT THE AUTHOR

...view details