ಕರ್ನಾಟಕ

karnataka

ETV Bharat / state

ಶಿವಮೊಗ್ಗ; ಚುರುಕುಗೊಂಡ ಮುಂಗಾರು, ಗರಿಗೆದರಿದ ಕೃಷಿ ಚಟುವಟಿಕೆ - ಕೃಷಿ ಚಟುವಟಿಕೆ ಆರಂಭ

ಶಿವಮೊಗ್ಗದಲ್ಲಿ ಮುಂಗಾರು ಚುರುಕುಗೊಂಡಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

Agricultural Activities Start in Shimoga
ಮಲೆನಾಡಿನಲ್ಲಿ ಚುರುಕುಗೊಂಡ ಮುಂಗಾರು: ಗರಿಗೆದರಿದ ಕೃಷಿ ಚಟುವಟಿಕೆ

By

Published : Jun 13, 2020, 10:19 PM IST

ಶಿವಮೊಗ್ಗ: ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಮಲೆನಾಡಿನಲ್ಲಿ ಚುರುಕುಗೊಂಡ ಮುಂಗಾರು
ಮುಂಗಾರು ಮಳೆ ಆರಂಭವಾಗುತ್ತಿದಂತೆ ರೈತರು ಹೊಲ ಗದ್ದೆಗಳನ್ನು ಹದ ಮಾಡಿಕೊಂಡು ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಬಾರಿಯಾದರೂ ಉತ್ತಮ ಮಳೆಯಾದರೆ ಆರ್ಥಿಕ ಸಂಕಷ್ಟ ದೂರಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ತಾಲೂಕವಾರು ಮಳೆಯ ಪ್ರಮಾಣ:

  • ಶಿವಮೊಗ್ಗ 5.2 mm
  • ಭದ್ರಾವತಿ 6.4 mm
  • ತೀರ್ಥಹಳ್ಳಿ 20.2 mm
  • ಸಾಗರ 13.4 mm
  • ಸೊರಬ 7.4 mm
  • ಶಿಕಾರಿಪುರ 4.0 mm
  • ಹೊಸನಗರ 29.6 mm

ABOUT THE AUTHOR

...view details