ಶಿವಮೊಗ್ಗ: ಬೈಕ್ ಮತ್ತು ಕಾರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರನ ಕಾಲು ಕಟ್ ಆಗಿರುವ ಘಟನೆ ಸಾಗರದ ಜೋಗಿ ಗದ್ದೆ ಬಳಿ ನಡೆದಿದೆ.
ಕಾರು ಬೈಕ್ ನಡುವೆ ಡಿಕ್ಕಿ, ಬೈಕ್ ಸವಾರನ ಕಾಲು ಕಟ್! - Accident in Shimoga
ಶಿವಮೊಗ್ಗ ಜಿಲ್ಲೆಯಲ್ಲಿ ಬೈಕ್ ಮತ್ತು ಕಾರು ನಡುವೆ ಡಿಕ್ಕಿಯಾಗಿ ಬೈಕ್ ಸವಾರನ ಕಾಲು ಕಟ್ ಆಗಿರುವ ಘಟನೆ ಸಾಗರದ ಜೋಗಿ ಗದ್ದೆ ಬಳಿ ನಡೆದಿದೆ.
ಕಾರು ಬೈಕ್ ನಡುವೆ ಡಿಕ್ಕಿ,ಬೈಕ್ ಸವಾರನ ಕಾಲು ಕಟ್!
ಸಾಗರ ತಾಲೂಕು ಜೋಗಿ ಗದ್ದೆಯ ಹೊನ್ನಾವರ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಈ ಅಪಘಾತ ಸಂಭವಿಸಿದೆ.
ಅಪಘಾತಕ್ಕೆ ಬೈಕ್ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.