ಶಿವಮೊಗ್ಗ: ಟಾಟಾ ಏಸ್ ವಾಹನ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕು ಉಡುಗಣಿ ಗ್ರಾಮದ ಕ್ರಾಸ್ ಬಳಿ ನಡೆದಿದೆ.
ಬೈಕ್ಗೆ ಟಾಟಾ ಏಸ್ ಡಿಕ್ಕಿ: ಸವಾರ ಸಾವು - Accident between Bike and Tata Ace at Shimoga latest
ಟಾಟಾ ಏಸ್ ವಾಹನ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕು ಉಡುಗಣಿ ಗ್ರಾಮದ ಕ್ರಾಸ್ ಬಳಿ ನಡೆದಿದೆ.
![ಬೈಕ್ಗೆ ಟಾಟಾ ಏಸ್ ಡಿಕ್ಕಿ: ಸವಾರ ಸಾವು](https://etvbharatimages.akamaized.net/etvbharat/prod-images/768-512-4833903-thumbnail-3x2-hrs.jpg)
ಬೈಕ್ಗೆ ಟಾಟಾ ಏಸ್ ಡಿಕ್ಕಿ ಬೈಕ್ ಸವಾರ ಸಾವು
ಬೈಕ್ ಸವಾರ ಶ್ರೀಕಾಂತ್ (44) ಎಂಬಾತ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.
ಬೈಕ್ಗೆ ಟಾಟಾ ಏಸ್ ಡಿಕ್ಕಿ: ಸವಾರ ಸಾವು
ಶಿರಾಳ ಕೊಪ್ಪದಿಂದ ಶಿಕಾರಿಪುರಕ್ಕೆ ಹೋಗುವ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಶಿಕಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
ಶಿವಮೊಗ್ಗದಲ್ಲಿ ಭೀಕರ ಅಪಘಾತ