ಕರ್ನಾಟಕ

karnataka

ETV Bharat / state

ಟಿಪ್ಪರ್​ ಎಂಜಿನ್​ನಲ್ಲಿದ್ದ 3 ಅಡಿ ಉದ್ದದ ಹೆಬ್ಬಾವು ರಕ್ಷಣೆ - python protected by lorry engine

ಸ್ನೇಕ್ ಕಿರಣ್ 3 ಅಡಿ ಉದ್ದದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆ ಮೂಲಕ ಕಾಡಿಗೆ ಬಿಟ್ಟಿದ್ದಾರೆ.

ಲಾರಿಯ ಎಂಜಿನ್​ನಲ್ಲಿದ್ದ 3 ಅಡಿ ಉದ್ದದ ಹೆಬ್ಬಾವು ರಕ್ಷಣೆ
ಲಾರಿಯ ಎಂಜಿನ್​ನಲ್ಲಿದ್ದ 3 ಅಡಿ ಉದ್ದದ ಹೆಬ್ಬಾವು ರಕ್ಷಣೆ

By

Published : Aug 19, 2020, 7:18 PM IST

ಶಿವಮೊಗ್ಗ: ತಾಲೂಕಿನ ಕಲ್ಲಗಂಗೂರಿನ ಮಂಜುನಾಥ್ ಎಂಬುವರ ಟಿಪ್ಪರ್​ ಎಂಜಿನ್​ನಲ್ಲಿ ಹೆಬ್ಬಾವು ಸೇರಿಕೊಂಡಿತ್ತು. ಎಂಜಿನ್​ನಲ್ಲಿದ್ದ ಈ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಸ್ನೇಕ್ ಕಿರಣ್ ಕಾಡಿಗೆ ಬಿಟ್ಟಿದ್ದಾರೆ.

3 ಅಡಿ ಉದ್ದದ ಹೆಬ್ಬಾವು

ಹಾವನ್ನು ಓಡಿಸಲು ಮಂಜುನಾಥ್ ಸಾಕಷ್ಟು‌ ಪ್ರಯತ್ನ ಪಟ್ಟರು ಹೆಬ್ಬಾವು ಹೋಗದ ಹಿನ್ನೆಲೆ ಸ್ನೇಕ್ ಕಿರಣ್ ಅವರಿಗೆ ತಿಳಿಸಿದ್ದಾರೆ.

ಟಿಪ್ಪರ್​ ಎಂಜಿನ್​ನಲ್ಲಿದ್ದ 3 ಅಡಿ ಉದ್ದದ ಹೆಬ್ಬಾವು ರಕ್ಷಣೆ

ಬಳಿಕ ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ 3 ಅಡಿ ಉದ್ದದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆ ಮೂಲಕ ಕಾಡಿಗೆ ಬಿಟ್ಟಿದ್ದಾರೆ.

ABOUT THE AUTHOR

...view details