ಕರ್ನಾಟಕ

karnataka

ETV Bharat / state

ಶಿವಮೊಗ್ಗ; ಜಿಲ್ಲೆಯಲ್ಲಿ ಇಂದು 239 ಕೊರೊನಾ ಪಾಸಿಟಿವ್ ಕೇಸ್ ಪತ್ತೆ - corona cases in shivamogg

ಶಿವಮೊಗ್ಗದಲ್ಲಿ ಇಂದು 239 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

239 positive cases in shivamogg
ಜಿಲ್ಲೆಯಲ್ಲಿ ಇಂದು 239 ಪಾಸಿಟಿವ್ ಕೇಸ್

By

Published : Aug 26, 2020, 11:30 PM IST

ಶಿವಮೊಗ್ಗ:ಜಿಲ್ಲೆಯಲ್ಲಿ ಇಂದು 239 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 6,264ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇಂದು 239 ಪಾಸಿಟಿವ್ ಕೇಸ್

ಇಂದು 220 ಜನ ಗುಣಮುಖರಾಗಿದ್ದು, ಇದುವರೆಗೂ 4,242 ಜನ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 4 ಜನ ಸೋಂಕಿತರು ಸಾವನ್ನಪ್ಪಿದ್ದು, ಈವರೆಗೆ 111 ಸೋಂಕಿತರು ಮೃತಪಟ್ಟಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1,385 ಸಕ್ರಿಯ ಪ್ರಕರಣಗಳಿವೆ.

ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 135, ಕೋವಿಡ್ ಕೇರ್ ಸೆಂಟರ್​ನಲ್ಲಿ 161, ಖಾಸಗಿ ಆಸ್ಪತ್ರೆಯಲ್ಲಿ 228, ಮನೆಯಲ್ಲಿ 800 ಜನ ಐಸೋಲೇಷನ್​ ಹಾಗೂ ಆಯುರ್ವೇದಿಕ್ ಕಾಲೇಜಿನಲ್ಲಿ 61 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕಂಟೈನ್​ಮೆಂಟ್ ಜೋನ್ ಸಂಖ್ಯೆ 2,639 ಏರಿಕೆಯಾಗಿದೆ. ಇದರಲ್ಲಿ‌ 902 ಜೋನ್ ವಿಸ್ತರಣೆಯಾಗಿದೆ.

ತಾಲೂಕುವಾರು ಸೋಂಕಿತರ ವಿವರ:

ಶಿವಮೊಗ್ಗ106

ಭದ್ರಾವತಿ 33

ಶಿಕಾರಿಪುರ 35

ತೀರ್ಥಹಳ್ಳಿ13

ಸೊರಬ 09

ಸಾಗರ 18

ಹೊಸನಗರ 04

ಬೇರೆ ಜಿಲ್ಲೆಯಿಂದ ಒಬ್ಬ ಸೋಂಕಿತರು ಪತ್ತೆಯಾಗಿದ್ದಾರೆ.

ABOUT THE AUTHOR

...view details