ಕರ್ನಾಟಕ

karnataka

ETV Bharat / state

ಶಿವಮೊಗ್ಗ ಜಿಲ್ಲೆಯಲ್ಲಿ 135 ಗುಣಮುಖ : ತಗ್ಗಿದ ಸೋಂಕಿತರ ಪ್ರಮಾಣ - Shimoga corona updates

ಜಿಲ್ಲೆಯಲ್ಲಿ ಈ ದಿನ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯೇ ಹೆಚ್ಚಿದ್ದು, ಸೋಂಕಿತ ಪ್ರಕರಣಗಳ ಪ್ರಮಾಣ ಕಡಿಮೆಯಾಗುತ್ತಿದೆ.

Megan hospital
Megan hospital

By

Published : Oct 18, 2020, 9:26 PM IST

ಶಿವಮೊಗ್ಗ:ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಇಂದು 135 ಜನರು ಗುಣಮುಖರಾಗಿದ್ದು, ಒಟ್ಟು 17,036 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ತಾಲೂಕುವಾರು‌ ಸೋಂಕಿತರ ಸಂಖ್ಯೆ :

ಶಿವಮೊಗ್ಗ-18, ಭದ್ರಾವತಿ-04, ಶಿಕಾರಿಪುರ-14, ತೀರ್ಥಹಳ್ಳಿ-04, ಸೊರಬ-00, ಹೊಸನಗರ-02 ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 18,263 ಕ್ಕೆ ಏರಿಕೆಯಾಗಿದೆ.

ಮೃತರ ಮಾಹಿತಿ :

ಕೊರೊನಾ ಸೋಂಕಿಗೆ ಇಂದು ಇಬ್ಬರು ಬಲಿಯಾಗಿದ್ದು, ಇದುವರೆಗೆ ಜಿಲ್ಲೆಯಲ್ಲಿ 332 ಜನರು ಸಾವನ್ನಪ್ಪಿದ್ದಾರೆ.

ಸಕ್ರಿಯ ಪ್ರಕರಣಗಳಿಷ್ಟು :

ಇನ್ನೂ ಜಿಲ್ಲೆಯಲ್ಲಿ 910 ಸಕ್ರಿಯ ಪ್ರಕರಣಗಳಿಷ್ಟು, ಅದರಲ್ಲಿ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 118 ಜನರು, ಕೋವಿಡ್ ಕೇರ್ ಸೆಂಟರ್ ನಲ್ಲಿ 14 ಸೋಂಕಿತರು, ಖಾಸಗಿ‌ ಆಸ್ಪತ್ರೆಯಲ್ಲಿ 125 ಜನ ಸೋಂಕಿತರಿದ್ದಾರೆ. ಮನೆಯಲ್ಲಿ‌ 653 ಐಸೋಲೇಷನ್ ಆಗಿದ್ದಾರೆ.

ಕೋವಿಡ್ ಪರೀಕ್ಷಾ ವಿವರ :

ಇಂದು‌ 866 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 2,535 ಜನರ ವರದಿ ಬಂದಿದೆ.

ABOUT THE AUTHOR

...view details