ರಾಮನಗರ:ರಸ್ತೆ ಬದಿಯಲ್ಲಿ ಅನುಮಾನಾಸ್ಪದ ಮಹಿಳೆಯೊರ್ವರು ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಮಾರಣ್ಣದೊಡ್ಡಿ ರಸ್ತೆ ಬಳಿ ನಡೆಸಿದೆ. ಅನುಮಾನಾಸ್ಪದವಾಗಿ ಮಹಿಳೆ ಶವ ಪತ್ತೆಯಾಗಿದ್ದು, ಶೃತಿ(32) ಸಾವನ್ನಪ್ಪಿರುವ ಮಹಿಳೆ ಎಂದು ಗುರುತಿಸಲಾಗಿದೆ.
ರಾಮನಗರ: ಅನುಮಾನಾಸ್ಪದವಾಗಿ ಮಹಿಳೆ ಶವ ಪತ್ತೆ.. ಅಪರಿಚಿತರಿಂದ ಕೊಲೆ ಶಂಕೆ - ETV Bharath Kannada news
ರಸ್ತೆ ಬದಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮಹಿಳೆ ಶವ ಪತ್ತೆ - ಅಪರಿಚಿತರಿಂದ ಕೊಲೆ ಶಂಕೆ- ಪೊಲೀಸರಿಂದ ತನಿಖೆ
![ರಾಮನಗರ: ಅನುಮಾನಾಸ್ಪದವಾಗಿ ಮಹಿಳೆ ಶವ ಪತ್ತೆ.. ಅಪರಿಚಿತರಿಂದ ಕೊಲೆ ಶಂಕೆ woman-body-was-found-suspiciously](https://etvbharatimages.akamaized.net/etvbharat/prod-images/768-512-17313237-thumbnail-3x2-don.jpg)
ಅನುಮಾನಾಸ್ಪದವಾಗಿ ಮಹಿಳೆ ಶವ ಪತ್ತೆ
ಕನಕಪುರ ಟೌನ್ ಕುರುಪೇಟೆ ಸೊಲ್ಲಾಪುರದಮ್ಮ ಬೀದಿ ನಿವಾಸಿ ಶೃತಿ ಎಂದು ಎಂದು ತಿಳಿದುಬಂದಿದೆ. ಅಪರಿಚಿತರು ಕೊಲೆ ಮಾಡಿ ರಸ್ತೆ ಬದಿ ಮೃತದೇಹ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸಾತನೂರು ಪೊಲೀಸರು ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ರೇಪ್ ಬದಲಿಗೆ ಕಿರುಕುಳ ಕೇಸ್ ದಾಖಲು: ರಾಜಕೀಯದೊತ್ತಡಕ್ಕೆ ಸಂತ್ರಸ್ತೆ ಕುಟುಂಬದ ಮೇಲೆ ಕೊಲೆ ಯತ್ನ ಪ್ರಕರಣ!