ರಾಮನಗರ:ಬೃಹತ್ ಗಾತ್ರದ ಎರಡು ಹಾವುಗಳು ಸರಸ ಸಲ್ಲಾಪ ನಡೆಸುತ್ತಿದ್ದ ದೃಶ್ಯ ತಾಲೂಕಿನ ರೇವಣ ಸಿದ್ದೇಶ್ವರ ಬೆಟ್ಟದ ಸಮೀಪ ಕಂಡುಬಂದಿದೆ.
ಆರರಿಂದ ಏಳು ಅಡಿ ಉದ್ದದ ಎರಡು ಹಾವು ಒಂದಕ್ಕೊಂದು ಪರಸ್ಪರ ಅರ್ಧಗಂಟೆಗೂ ಹೆಚ್ಚು ಕಾಲ ಆಟವಾಡುತ್ತಿದ್ದವು. ನಂತರ ಜನರ ಶಬ್ದವನ್ನ ಗ್ರಹಿಸಿ ಅಲ್ಲಿಯೇ ಇದ್ದ ಪೊದೆಯೊಳಗೆ ಹೊರಟು ಹೋದವು.