ಕರ್ನಾಟಕ

karnataka

ETV Bharat / state

ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಹೊರಹಾಕಿದ ವಿಜ್ಞಾನ ವಸ್ತು ಪ್ರದರ್ಶನ

ಬೆಳೆಯುವ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚು. ಈ ಹಂತದಲ್ಲಿ ಅವರಲ್ಲಿನ ಸುಪ್ತ ಪ್ರತಿಭೆ ಹೊರಹಾಕಲು ವೇದಿಕೆ ಮಾಡಿಕೊಟ್ಟರೆ ಏನೆಲ್ಲಾ ಮಾಡ್ತಾರೆ ಅನ್ನೋದಕ್ಕೆ ರಾಮನಗರದ ಖಾಸಗಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಸಾಕ್ಷಿಯಾಯಿತು. ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ್ದ ಸೆಲ್ ಫೋನ್ ನಿಯಂತ್ರಿತ ವಿದ್ಯುತ್‌ ಬಲ್ಬ್ ಹಾಗೂ ಪರಿಸರ ಉಳಿಸಿ ಎಂಬ ಸಂದೇಶ ಸಾರುವ ಮಾದರಿ, ಕಾಡು ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಅಷ್ಟೇ ಅಲ್ಲದೇ ಗ್ರಾಮೀಣ ಸೊಗಡು ಸಹ ಕಂಡುಬಂತು.

ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಹೊರಹಾಕಿತು ಈ ವೇದಿಕೆ

By

Published : Nov 21, 2019, 9:56 AM IST

Updated : Nov 21, 2019, 10:02 AM IST

Last Updated : Nov 21, 2019, 10:02 AM IST

ABOUT THE AUTHOR

...view details