ಕರ್ನಾಟಕ

karnataka

ETV Bharat / state

ರಾಮನಗರ: ಪೂಜಾ ಕುಣಿತ ವ್ಯಕ್ತಿ ಸಾವು - kempegowda statue programme

ಕೆಂಪೇಗೌಡ ಪ್ರತಿಮೆ ಮೃತ್ತಿಕೆ ಸಂಗ್ರಹ ರಥಯಾತ್ರೆ ಕಾರ್ಯಾಕ್ರಮದಲ್ಲಿ ವಾಹನದಿಂದ ಬಿದ್ದು ಪೂಜ ಕುಣಿತ ಮಾಡುವ ಕಲಾವಿದ ಸಾವು.

Ramanagara pooja kunitha person fell and died
ರಾಮನಗರ: ಪೂಜಾ ಕುಣಿತ ವ್ಯಕ್ತಿ ಸಾವು

By

Published : Nov 4, 2022, 12:39 PM IST

ರಾಮನಗರ:ಮಾಗಡಿ ತಾಲೂಕಿನ ಕುದೂರು ಗ್ರಾಮದಲ್ಲಿ ಕೆಂಪೇಗೌಡರ ಪ್ರತಿಮೆ ಮೃತ್ತಿಕೆ ಸಂಗ್ರಹಿಸುವ ರಥಯಾತ್ರೆ ಕಾರ್ಯಕ್ರಮದಲ್ಲಿ ಪೂಜಾ ಕುಣಿತ ಮಾಡಿ ವಿಶ್ರಾಂತಿಗೆಂದು ರಥಯಾತ್ರಾ ವಾಹನದಲ್ಲಿ ಮಲಗಿದ್ದ ಕಲಾವಿದರೊಬ್ಬರು ಆಯತಪ್ಪಿ ಬಿದ್ದು ಸಾವಿಗೀಡಾಗಿದ್ದಾರೆ. ಶ್ರೀನಿವಾಸ್ (29) ಮೃತ ದುರ್ದೈವಿ. ಇದಕ್ಕೂ ಮುನ್ನ ರಥಯಾತ್ರೆಗೆ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಎಚ್.ಎಂ.ಕೃಷ್ಣಮೂರ್ತಿ, ಬಿಜೆಪಿ ಮುಖಂಡ ಪ್ರಸಾದ್ ಗೌಡ ಚಾಲನೆ ನೀಡಿದ್ದರು.

ABOUT THE AUTHOR

...view details