ಅಗ್ನಿಕೊಂಡ ಅವಘಡ : ಬೆಂಕಿಯಲ್ಲಿ ಬಿದ್ದ ಪೂಜಾರಿ - undefined
ರಾಮನಗರ : ಅಗ್ನಿಕೊಂಡ ಹಾಯುವ ವೇಳೆ ಬ್ಯಾಲೆನ್ಸ್ ತಪ್ಪಿ ಪೂಜಾರಿ ಬೆಂಕಿಯಲ್ಲಿ ಬಿದ್ದಿರುವ ಘಟನೆ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿ ನಡೆದಿದೆ.
ಕೆಂಡದಲ್ಲಿ ಬಿದ್ದ ಪೂಜಾರಿ
ದೊಡ್ಡ ಆಲಹಳ್ಳಿಯಲ್ಲಿ ನಡೆಯುತ್ತಿದ್ದ ಬಸವೇಶ್ವರ ಸ್ವಾಮಿ ಕೊಂಡದ ಅರ್ಚಕ ಬಸವರಾಜ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಇವರು ಕಳೆದ ನಾಲ್ಕು ವರ್ಷಗಳಿಂದ ಅಗ್ನಿಕೊಂಡ ಹಾಯುತ್ತಿದ್ದರು. ಈ ವರ್ಷ ಈ ದುರಂತ ನಡೆದಿದೆ.
ಬೆಂಕಿಯಲ್ಲಿ ಬಿದ್ದ ಪೂಜಾರಿ
Last Updated : Apr 23, 2019, 5:31 PM IST