ಕರ್ನಾಟಕ

karnataka

ETV Bharat / state

ತಂದೆಯನ್ನೇ ಮನೆಯಿಂದ ಹೊರಗಟ್ಟಿ ಕ್ರೌರ್ಯ ಮೆರೆದ ಮಗ ಅರೆಸ್ಟ್​​ - Ramnagar latest crime news

ಈ ಬಗ್ಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡ ಪೊಲೀಸರು ಪಾಪಿ ಪುತ್ರನನ್ನು ಬಂಧಿಸಿದ್ದಾರೆ..

Ramnagar
ತಂದೆಯನ್ನೇ ಮನೆಯಿಂದ ಹೊರಗಟ್ಟಿ ಕ್ರೌರ್ಯ ಮೆರೆದ ಮಗನ ಬಂಧನ

By

Published : Jul 9, 2021, 1:57 PM IST

ರಾಮನಗರ :ಆಸ್ತಿಗಾಗಿ ಹೆತ್ತ ತಂದೆಯನ್ನೇ ಮನೆಯಿಂದ ಹೊರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗನನ್ನು ರಾಮನಗರ ಪುರ ಪೊಲೀಸರು ಬಂಧಿಸಿದ್ದಾರೆ. ಕುಮಾರ್ ಬಂಧಿತ ವ್ಯಕ್ತಿ.

ತಂದೆಯನ್ನೇ ಮನೆಯಿಂದ ಹೊರಗಟ್ಟಿ ಕ್ರೌರ್ಯ ಮೆರೆದ ಮಗ ಅರೆಸ್ಟ್​​

ರಾಮನಗರದ ಸಿಂಗ್ರಿಬೋವಿದೊಡ್ಡಿ ಗ್ರಾಮದಲ್ಲಿ ಆಸ್ತಿಗಾಗಿ ಸ್ವಂತ ಮಗನೇ ತಂದೆಯನ್ನೇ ಮನೆಯಿಂದ ಹೊರಗಟ್ಟಿ ಕ್ರೌರ್ಯ ಮೆರೆದಿದ್ದ. ಕೆಎಸ್​ಆರ್​​ಟಿಸಿ ಚಾಲಕನಾಗಿದ್ದ ಕುಮಾರ್ ಎಂಬಾತನೇ ತಂದೆ ತಿಮ್ಮಯ್ಯ ಎಂಬುವರನ್ನ ಮನೆಯಿಂದ ಹೊರ ಹಾಕಿದ ಪಾಪಿ ಪುತ್ರ.

ಈ ಬಗ್ಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡ ಪೊಲೀಸರು ಪಾಪಿ ಪುತ್ರನನ್ನು ಬಂಧಿಸಿದ್ದಾರೆ.

ಕುಮಾರ್ ಬಂಧಿತ

ಇದನ್ನೂ ಓದಿ :ಆಸ್ತಿಗಾಗಿ ಕ್ರೂರಿಯಾದ ಮಗ, ತಂದೆಯನ್ನೆ ಹೊರಗಟ್ಟಿ ಕ್ರೌರ್ಯ ಮೆರೆದ KSRTC ಚಾಲಕ!

ABOUT THE AUTHOR

...view details