ರಾಮನಗರ :ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡರು.
ಕೋವಿಶೀಲ್ಡ್ ಲಸಿಕೆ ಪಡೆದ ಸಚಿವ ಸಿ ಪಿ ಯೋಗೇಶ್ವರ್ - Minister CP Yogeshwar get Covishield vaccine
ಸಾರ್ವಜನಿಕರು ಯಾವುದೇ ಆತಂಕ ಪಡದೆ, ಉದಾಸೀನ ಮಾಡದೆ ಎಲ್ಲರೂ ವ್ಯಾಕ್ಸಿನೇಷನ್ ಪಡೆದು ಕೊರೊನಾ ರೋಗದಿಂದ ಮುಕ್ತಿ ಹೊಂದುವಂತೆ ಯೋಗೇಶ್ವರ್ ಮನವಿ ಮಾಡಿದರು..
ಕೋವಿಶೀಲ್ಡ್ ಲಸಿಕೆ ಪಡೆದ ಸಚಿವ ಯೋಗೇಶ್ವರ್
ಈಗಾಗಲೇ ರಾಜ್ಯದಲ್ಲಿ ಕೊರೊನಾ 2ನೇ ಅಲೆ ಪ್ರಾರಂಭವಾಗಿದೆ. ನಾನು ಇಂದು ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದೇನೆ. ಸಾರ್ವಜನಿಕರು ಯಾವುದೇ ಆತಂಕ ಪಡದೆ, ಉದಾಸೀನ ಮಾಡದೆ ಎಲ್ಲರೂ ವ್ಯಾಕ್ಸಿನೇಷನ್ ಪಡೆದು ಕೊರೊನಾ ರೋಗದಿಂದ ಮುಕ್ತಿ ಹೊಂದುವಂತೆ ಯೋಗೇಶ್ವರ್ ಮನವಿ ಮಾಡಿದರು.