ಕರ್ನಾಟಕ

karnataka

ETV Bharat / state

ಅಭಿವೃದ್ಧಿ ಬಿಟ್ಟು, ಬಿಎಸ್​​ವೈ ಅಧಿಕಾರ ಉಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ: ವಾಟಾಳ್​ - ವಾಟಾಳ್ ನಾಗರಾಜ್ ಹೇಳಿಕೆ

ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಬೇಕಾಗಿಲ್ಲ. ಯೋಜನೆಗೆ ಯಾವಾಗ ಶಂಕುಸ್ಥಾಪನೆ ಮಾಡುತ್ತೀರಿ ಅಂತಾ ಶಾಸನಸಭೆಗೂ ಮೊದಲೇ ಘೋಷಣೆ ಮಾಡಬೇಕು ಎಂದು ವಾಟಾಳ್‌ ಆಗ್ರಹಿಸಿದ್ದಾರೆ.

ರಾಮನಗರದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ
ರಾಮನಗರದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ

By

Published : Jul 18, 2021, 8:36 PM IST

ರಾಮನಗರ: ಕೇಂದ್ರ ಸರಕಾರ ಒಂದು ಕೆಟ್ಟ ಸರಕಾರ. ಮೇಕೆದಾಟು ವಿಚಾರದಲ್ಲಿ ನಮ್ಮ ಸರಕಾರಕ್ಕೂ ಭರವಸೆ ಕೊಡುತ್ತಾರೆ. ತಮಿಳುನಾಡಿನ ಸರಕಾರಕ್ಕೂ ಭರವಸೆ ಕೊಡುತ್ತಾರೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಾಗ್ಧಾಳಿ ನಡೆಸಿದರು.

ರಾಮನಗರದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ

ನಗರದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರು ಅಧಿಕಾರ ಉಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ರಾಜ್ಯದ ಅಭಿವೃದ್ಧಿ ಕಡೆ ಗಮನಹರಿಸಲಿ ಎಂದರು.

ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಬೇಕಾಗಿಲ್ಲ. ಯೋಜನೆಗೆ ಯಾವಾಗ ಶಂಕುಸ್ಥಾಪನೆ ಮಾಡುತ್ತೀರಿ ಅಂತಾ ಶಾಸನಸಭೆಗೂ ಮೊದಲೇ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಕೇಂದ್ರದ ಪೆಟ್ರೋಲಿಯಂ ಆದಾಯವು ಕಳೆದ ವರ್ಷ ಶೇ.45ರಷ್ಟು ಹೆಚ್ಚಳ, ರಾಜ್ಯಗಳ ಆದಾಯ ಕುಸಿತ

ABOUT THE AUTHOR

...view details