ರಾಮನಗರ: ಖಾಸಗಿ ವಾಹಿನಿ ವರದಿಗಾರ ಹನುಮಂತು ಅಪಘಾತದಿಂದ ಸಾವನ್ನಪ್ಪಿದ್ದು ತಕ್ಷಣ ಸ್ಪಂಧಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದರು.
ಮೃತ ವರದಿಗಾರನ ಕುಟುಂಬಕ್ಕೆ ಚೆಕ್ ನೀಡಿದ ಹೆಚ್ಡಿಕೆ... ಅತ್ತೆಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಕಿವಿಮಾತು - Given a check of Rs 5 lakh
ಖಾಸಗಿ ವಾಹಿನಿ ವರದಿಗಾರನ ಮನೆಗೆ ಸ್ವತಃ ಕುಮಾರಸ್ವಾಮಿಯವರೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿ, ಐದು ಲಕ್ಷ ಚೆಕ್ ನೀಡಿದರು.
ಖಾಸಗಿ ವಾಹಿನಿ ವರದಿಗಾರನ ಮನೆಗೆ ಭೇಟಿ ನೀಡಿ 5 ಲಕ್ಷ ರೂ ಚೆಕ್ ನೀಡಿದ ಹೆಚ್ಡಿಕೆ
ಸ್ವತಃ ಕುಮಾರಸ್ವಾಮಿ ಕನಕಪುರ ತಾಲೂಕಿನ ಪಡುವಣಗರೆಯ ಹನುಮಂತು ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿ, ಐದು ಲಕ್ಷ ರೂ. ಚೆಕ್ ನೀಡಿದರು. ಇದೇ ವೇಳೆ ಅತ್ತೆಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹನುಮಂತು ಮಡದಿಗೆ ಕಿವಿಮಾತು ಹೇಳಿದರು.
Last Updated : Apr 23, 2020, 10:25 AM IST