ಕರ್ನಾಟಕ

karnataka

ETV Bharat / state

ಚಿರು ಅಂತ್ಯ ಸಂಸ್ಕಾರ: ಕಗ್ಗಲೀಪುರದ ಧ್ರುವ ಸರ್ಜಾ ಫಾರ್ಮ್​ನಲ್ಲಿ ಸಕಲ ಸಿದ್ಧತೆ - ಕಗ್ಗಲಿಪುರ ಅಂತ್ಯ ಸಂಸ್ಕಾರ

ಚಿರಂಜೀವಿ ಸರ್ಜಾ ಅವರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ ನಡೆಯಲಿದ್ದು, ಕನಕಪುರ ರಸ್ತೆಯ ಕಗ್ಗಲೀಪುರದ ಧ್ರುವ ಸರ್ಜಾ ಫಾರ್ಮ್​ನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

preparations for chiru final journey
ಚಿರು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ

By

Published : Jun 8, 2020, 8:13 AM IST

ರಾಮನಗರ‌: ನಟ‌‌ ಚಿರಂಜೀವಿ ಸರ್ಜಾ‌ ತೀವ್ರ‌ ಹೃದಯಾಘಾತದಿಂದ‌ ಸಾವನ್ನಪ್ಪಿದ್ದು, ಇಂದು ಅಂತ್ಯ‌ ಸಂಸ್ಕಾರ ನೆರವೇರಲಿದೆ. ಕನಕಪುರ ರಸ್ತೆ‌ ಕಗ್ಗಲೀಪುರ ಸಮೀಪದ ನೆಲಗುಳಿ ಬಳಿಯಿರುವ ಧ್ರುವ ಸರ್ಜಾ‌ ಅವರ ಫಾರ್ಮ್​​​​ ಹೌಸ್​​ನಲ್ಲಿ ಅಂತ್ಯ ಸಂಸ್ಕಾರಕ್ಕೆ‌ ಸಿದ್ಧತೆ‌ ಮಾಡಿಕೊಳ್ಳಲಾಗುತ್ತಿದೆ.

ಚಿರು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ

ಬಸವನಗುಡಿಯ ಚಿರು‌ ನಿವಾಸದಲ್ಲಿ ಪಾರ್ಥಿವ ಶರೀರವನ್ನು ‌ಅಂತಿಮ ‌ದರ್ಶನಕ್ಕೆ ಇಡಲಾಗಿದೆ. ಕೆಲ ಗಂಟೆಗಳ ಬಳಿಕ ಧ್ರುವ ಸರ್ಜಾ ಫಾರ್ಮ್​​​​ಹೌಸ್​​ಗೆ ಪಾರ್ಥಿವ ಶರೀರ ತಂದು ಮಧ್ಯಾಹ್ನದ‌ ವೇಳೆಗೆ ವಿಧಿ‌ವಿಧಾನಗಳನ್ನ‌ ನೆರವೇರಿಸಲಾಗುತ್ತದೆ‌ ಎಂದು ಕುಟುಂಬದ‌ ಮೂಲಗಳು‌ ತಿಳಿಸಿವೆ.

ABOUT THE AUTHOR

...view details