ರಾಮನಗರ:ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಚನ್ನಪಟ್ಟಣ ತಾಲೂಕಿನ ಬಿ.ವಿ ಪಾಳ್ಯ ಗ್ರಾಮದಲ್ಲಿ ನಡೆದಿದೆ. ಚನ್ನಪಟ್ಟಣ - ಸಾತನೂರು ಮುಖ್ಯ ರಸ್ತೆಯ ಪಕ್ಕದಲ್ಲೇ ಹತ್ಯೆ ನಡೆದಿದ್ದು, ಶಂಕರ್(30) ಕೊಲೆಯಾದ ಯುವಕನಾಗಿದ್ದಾನೆ.
ಚನ್ನಪಟ್ಟಣ: ವ್ಯಕ್ತಿಯ ಭೀಕರ Murder... ಘಟನೆಗೆ ಕಾರಣ ನಿಗೂಢ! - ಶಂಕರ್
ಶಂಕರ್ ಹಳ್ಳಿ ಹಳ್ಳಿಗಳ ಮೇಲೆ ಗಂಧದಕಡ್ಡಿ ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಆರೋಪಿಗಳು ಯಾರು? ಯಾವ ಕಾರಣಕ್ಕಾಗಿ ಹತ್ಯೆ ನಡೆದಿದೆ ಅನ್ನೋದು ತಿಳಿದು ಬಂದಿಲ್ಲ.

ವ್ಯಕ್ತಿಯ ಬರ್ಬರ ಹತ್ಯೆ
ಶಂಕರ್ ಹಳ್ಳಿ ಹಳ್ಳಿಗಳ ಮೇಲೆ ಗಂಧದಕಡ್ಡಿ ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಆರೋಪಿಗಳು ಯಾರು? ಯಾವ ಕಾರಣಕ್ಕಾಗಿ ಹತ್ಯೆ ನಡೆದಿದೆ ಅನ್ನೋದು ತಿಳಿದು ಬಂದಿಲ್ಲ. ಸ್ಥಳಕ್ಕೆ ಅಕ್ಕೂರು ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:'ನಿನ್ನ ಮರೆತರೆ ಚಪ್ಪಲಿಯಿಂದ ಹೊಡಿ ಎಂದಿದ್ದನಂತೆ'...ಅದೇ ಕೆಲಸ ಮಾಡಿದ ಯುವತಿ!
Last Updated : Jun 29, 2021, 8:28 PM IST