ರಾಮನಗರ:ರೇಷ್ಮೆ ನಗರಿಯಲ್ಲಿಂದು 35 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ.
ರಾಮನಗರದಲ್ಲಿ ಇಂದು 35 ಕೊರೊನಾ ಕೇಸ್ ಪತ್ತೆ... 25 ಮಂದಿಗೆ ವೈದ್ಯ ದಂಪತಿಯಿಂದ ಹರಡಿದ ಸೋಂಕು!
ರಾಮನಗರ ಜಿಲ್ಲೆಯಲ್ಲಿಂದು 35 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇವರಲ್ಲಿ ಕನಕಪುರದ 25 ಮಂದಿಗೆ ವೈದ್ಯ ದಂಪತಿಯಿಂದ ಸೋಂಕು ಹರಡಿದೆ ಎಂದು ತಿಳಿದು ಬಂದಿದೆ.
ರೇಷ್ಮೆನಗರಲ್ಲಿಂದು 35 ಜನರಿಗೆ ಕೊರೊನಾ ಪಾಸಿಟಿವ್...ವೈದ್ಯ ದಂಪತಿಯಿಂದ ಹರಡಿದ ಸೋಂಕು
ಕನಕಪುರದಲ್ಲಿ 25, ಮಾಗಡಿಯಲ್ಲಿ 4, ಚನ್ನಪಟ್ಟಣದಲ್ಲಿ 2, ರಾಮನಗರದಲ್ಲಿ 4 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕನಕಪುರದ 25 ಮಂದಿಗೆ ಅಲ್ಲಿನ ವೈದ್ಯ ದಂಪತಿಯಿಂದ ಸೋಂಕು ಹರಡಿದೆ ಎಂದು ತಿಳಿದು ಬಂದಿದೆ. ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Last Updated : Jun 19, 2020, 8:24 PM IST