ಕರ್ನಾಟಕ

karnataka

ETV Bharat / state

ಸ್ಕೂಟರ್​ಗೆ ಜೆಸಿಬಿ ಡಿಕ್ಕಿ: ಹಾಲು ಹಾಕಲು ಡೈರಿಗೆ ಹೋಗ್ತಿದ್ದ ಯುವತಿ ಸ್ಥಳದಲ್ಲೇ ಸಾವು - Accident Between Scooter and JCB in Ramnagar-Magadi Road

ಸ್ಕೂಟರ್​ಗೆ ಜೆಸಿಬಿ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಗಡಿ ತಾಲೂಕಿನ ಗವಿ ನಾಗಮಂಗಲ ಗೇಟ್ ಬಳಿ ರಾಮನಗರ-ಮಾಗಡಿ ರಸ್ತೆಯಲ್ಲಿ ನಡೆದಿದೆ.

Accident Between Scooter and JCB in Ramnagar
ಸ್ಕೂಟರ್​ಗೆ ಜೆಸಿಬಿ ಡಿಕ್ಕಿ

By

Published : Mar 10, 2020, 3:18 PM IST

Updated : Mar 10, 2020, 4:57 PM IST

ರಾಮನಗರ: ಸ್ಕೂಟರ್​ಗೆ ಜೆಸಿಬಿ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಮನಗರ-ಮಾಗಡಿ ರಸ್ತೆಯಲ್ಲಿ ನಡೆದಿದೆ.

ಮಾಗಡಿ ತಾಲೂಕು ನಂಜಯ್ಯನ ಪಾಳ್ಯ ನಿವಾಸಿ ಚೈತ್ರಾ (20) ಮೃತ ಯುವತಿ. ಕರಲಮಂಗಲ ಗ್ರಾಮದ ಡೇರಿಗೆ ಹಾಲು ಕೊಂಡೊಯ್ದು ವಾಪಸಾಗುವ ವೇಳೆ ಮಾಗಡಿ ತಾಲೂಕಿನ ಗವಿ ನಾಗಮಂಗಲ ಗೇಟ್ ಬಳಿ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದು, ‌ಪ್ರಕರಣ ದಾಖಲಿಸಿಕೊಂಡಿದ್ದಾರೆ.

Last Updated : Mar 10, 2020, 4:57 PM IST

ABOUT THE AUTHOR

...view details