ಕರ್ನಾಟಕ

karnataka

ETV Bharat / state

ರಾಮನಗರ: 47 ಮಂದಿಯಲ್ಲಿ ಸೋಂಕು ದೃಢ - ರಾಮನಗರ ಕೊರೊನಾ ಕೇಸ್

ರಾಮನಗರ- 8, ಕನಕಪುರ -2, ಮಾಗಡಿಯಲ್ಲಿ 37 ಪ್ರಕರಣಗಳಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 216ಕ್ಕೆ ಏರಿಕೆಯಾಗಿದೆ.

Ramanagara corona news
Ramanagara corona news

By

Published : Jul 1, 2020, 10:38 PM IST

ರಾಮನಗರ: ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಒಂದೇ ದಿನ 47 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ಇಂದು ಕಾಣಿಸಿಕೊಂಡ 47 ಪ್ರಕರಣಗಳಲ್ಲಿ ರಾಮನಗರ- 8, ಕನಕಪುರ -2, ಮಾಗಡಿಯಲ್ಲಿ 37 ಪ್ರಕರಣಗಳಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 216ಕ್ಕೆ ಏರಿಕೆಯಾಗಿದೆ. ಸದ್ಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಇಂದು ನಾಲ್ವರು ಗುಣಮುಖರಾಗಿ ಮನೆ ಸೇರಿದ್ದಾರೆ.

ABOUT THE AUTHOR

...view details