ಕರ್ನಾಟಕ

karnataka

ETV Bharat / state

ಮಾದಕ ವಸ್ತು ನಾಶ ಪಡಿಸಿ ವಿಶ್ವ ಮಾದಕ ಪದಾರ್ಥಗಳ ಸೇವನೆ ನಿಷೇಧ ದಿನ ಆಚರಣೆ - ವಿಶ್ವ ಮಾದಕ ಪದಾರ್ಥಗಳ ಸೇವನೆ ನಿಷೇಧ ದಿನ ಆಚರಣೆ

ಕಳೆದ ನಾಲ್ಕು ವರ್ಷಗಳ ಹಿಂದೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 40 ಪ್ರಕರಣಗಳಲ್ಲಿ ವಶ ಪಡಿಸಿಕೊಂಡಿದ್ದ ಗಾಂಜಾವನ್ನ ನಾಪಡಿಸುವ ಮೂಲಕ ಇಂದು ವಿಶ್ವ ಮಾದಕ ಪದಾರ್ಥಗಳ ‌ಸೇವನ‌ ನಿಷೇಧ ದಿನ ಆಚರಿಸಲಾಯಿತು.

World drug bans Day Celebration
ವಿಶ್ವ ಮಾದಕ ಪದಾರ್ಥಗಳ ಸೇವನೆ ನಿಷೇಧ ದಿನ ಆಚರಣೆ

By

Published : Jun 26, 2021, 1:08 PM IST

ರಾಯಚೂರು : ವಿಶ್ವ ಮಾದಕ ಪದಾರ್ಥಗಳ ಸೇವನೆ ನಿಷೇಧ ದಿನ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಜಪ್ತಿ ಮಾಡಿದ ಮಾದಕ ವಸ್ತುಗಳನ್ನ ನಾಶ ಪಡಿಸಲಾಯಿತು. ನಗರದ ಹೊರವಲಯದ ಯಕ್ಲಾಸಪುರ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶ ಪಡಿಸಲಾಯಿತು.

ವಿಶ್ವ ಮಾದಕ ಪದಾರ್ಥಗಳ ಸೇವನೆ ನಿಷೇಧ ದಿನ ಆಚರಣೆ

ಜಿಲ್ಲೆಯಲ್ಲಿ ನಾನಾ ಪೊಲೀಸ್ ಠಾಣೆಗಳಲ್ಲಿ ಮಾದಕ‌ ವಸ್ತುಗಳ ಮಾರಾಟ ಹಾಗೂ ಬೆಳೆಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 40 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಗಾಂಜಾವನ್ನ ನಾಶಪಡಿಸುವ ಮೂಲಕ ಇಂದು ವಿಶ್ವ ಮಾದಕ ಪದಾರ್ಥಗಳ ‌ಸೇವನ‌ ನಿಷೇಧ ದಿನ ಆಚರಿಸಲಾಯಿತು. ಈ ವೇಳೆ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ ಸೇರಿದಂತೆ ಇತರರಿದ್ದರು.

ABOUT THE AUTHOR

...view details