ಲಿಂಗಸುಗೂರು:ತಾಲ್ಲೂಕಿನ ಫೂಲಭಾವಿ ಗ್ರಾಮದ ಶಿವಮ್ಮ ಎಂಬ ತುಂಬು ಗರ್ಭಿಣಿಯನ್ನು ಗುರುವಾರ 108 ಆ್ಯಂಬ್ಯುಲೆನ್ಸ್ನಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಕರೆ ತರುವಾಗ ದಾರಿ ಮಧ್ಯೆಯೇ ಆಕೆಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ, ಆಶಾ ಕಾರ್ಯಕರ್ತೆ ಸಹಕಾರದೊಂದಿಗೆ ಆ್ಯಂಬುಲೆನ್ಸ್ ಸಿಬ್ಬಂದಿ ಸರಳ ಹೆರಿಗೆ ಮಾಡಿಸಿದ್ದಾರೆ.
ಲಿಂಗಸುಗೂರು: ಆ್ಯಂಬ್ಯುಲೆನ್ಸ್ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ - Lingasugur news
ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಹೆರಿಗೆ ನೋವು ಹೆಚ್ಚಾದ ಕಾರಣ ಆ್ಯಂಬ್ಯುಲೆನ್ಸ್ನಲ್ಲಿಯೇ ಸುಲಭ ಹೆರಿಗೆ ಮಾಡಿಸಲಾಗಿದೆ.
ಆಂಬ್ಯುಲೆನ್ಸ್ನಲ್ಲಿ ಅವಳಿ ಮಕ್ಕಳಿಗೆ ಜನನ ನೀಡಿದ ಮಹಿಳೆ
ಅವಳಿ ಗಂಡು ಮಕ್ಕಳು ಹಾಗೂ ತಾಯಿ ಕೂಡ ಆರೋಗ್ಯವಾಗಿದ್ದಾರೆ. ತಾಯಿ ಹಾಗು ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
TAGGED:
Lingasugur news