ರಾಯಚೂರು: ಜಿಲ್ಲೆಯ ರಿಮ್ಸ್ ಆಸ್ಪತ್ರೆಯ ಪುರುಷರ ಒಳರೋಗಿಗಳ ವಾರ್ಡ್ನಲ್ಲಿ ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳಿರುವ ಕೊಠಡಿಯ ಮೇಲ್ಛಾವಣಿ ಭಾಗದಲ್ಲಿ ವೆಲ್ಡಿಂಗ್ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ರಿಮ್ಸ್ ಆಸ್ಪತ್ರೆ ಕೊಠಡಿಯಲ್ಲಿ ರೋಗಿಗಳಿರುವಾಗಲೇ ವೆಲ್ಡಿಂಗ್ ಕಾರ್ಯ! - ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಮಧ್ಯೆ ಮೇಲ್ಛಾವಣಿ ಭಾಗದಲ್ಲಿ ವೆಲ್ಡಿಂಗ್
ರಾಯಚೂರು ಜಿಲ್ಲೆಯ ರಿಮ್ಸ್ ಆಸ್ಪತ್ರೆಯ ಪುರುಷರ ಒಳರೋಗಿಗಳ ವಾರ್ಡ್ನಲ್ಲಿ ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳ ಮಧ್ಯೆ ಮೇಲ್ಛಾವಣಿ ಭಾಗದಲ್ಲಿ ವೆಲ್ಡಿಂಗ್ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಮಧ್ಯೆ ಮೇಲ್ಛಾವಣಿ ಭಾಗದಲ್ಲಿ ವೆಲ್ಡಿಂಗ್
ಇನ್ನು ರಿಮ್ಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ರಾಯಚೂರು ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ವಾಸ್ತವ್ಯ ಮಾಡಿದ್ರು. ಅವರು ವಾಸ್ತವ್ಯ ಮಾಡುವ ದಿನ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ಸ್ವಚ್ಛತಾ ಕಾರ್ಯ ಮಾಡಿದ್ರು. ಇದೀಗ ಅವರು ಬಂದು ಹೋದ ಮೇಲೆ ರೋಗಿಗಳು ಇರೋ ಕೊಠಡಿಯಲ್ಲೇ ವೆಲ್ಡಿಂಗ್ ಮಾಡುತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.