ರಾಯಚೂರು:ಇಂದು ಸಂಜೆ ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ದೇವಿನಗರದ ಮನೆಯೊಂದರ ಗೋಡೆ ಕುಸಿದಿದೆ.
ರಾಯಚೂರು: ಮಳೆಗೆ ಕುಸಿದ ಮನೆ ಗೋಡೆ - Raichur latest news
ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಜಯಮ್ಮ ಎಂಬುವವರ ಮನೆ ಗೊಡೆ ಕುಸಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
Wall fell down due to heavy rain
ಜಯಮ್ಮ ಎಂಬುವವರ ಮನೆ ಗೊಡೆ ಕುಸಿದಿದೆ. ಮನೆಯ ಪಕ್ಕದ ಚರಂಡಿಯಲ್ಲಿ ಗೋಡೆ ಬಿದ್ದಿರುವ ಹಿನ್ನೆಲೆ ಚರಂಡಿ ಬ್ಲಾಕ್ ಆಗಿ, ಚರಂಡಿ ನೀರು ಮನೆ ಒಳಗೆ ನುಗ್ಗಿ ಧಾನ್ಯ, ಆಹಾರ ಪದಾರ್ಥಗಳು ಹಾಳಾಗಿವೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.