ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಪ್ರಾಂಗಣದಲ್ಲಿರುವ ಸುಮಾರು 250 ವರ್ಷಗಳ ಇತಿಹಾಸವಿರುವ ದೊಡ್ಡ ಮರ ಧರೆಗುರುಳಿದೆ. ಮರ ಬಿದ್ದ ವೇಳೆ ಆವರಣದಲ್ಲಿ ಭಕ್ತರಿಲ್ಲದ್ದರಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಮಂತ್ರಾಲಯದ ಶ್ರೀರಾಯರ ಮಠದಲ್ಲಿ ಬುಡಸಮೇತ ಧರೆಗುರುಳಿತು ಬೃಹತ್ ಮರ - raghavendra swamy Math
ಶ್ರೀರಾಯರ ಮಠದ ಪ್ರಾಂಗಣದಲ್ಲಿರುವ ಸುಮಾರು 250 ವರ್ಷಗಳ ಇತಿಹಾಸವಿರುವ ದೊಡ್ಡ ಮರ ಧರೆಗುರುಳಿದೆ.
ಮಂತ್ರಾಲಯ ಶ್ರೀರಾಯರ ಮಠದಲ್ಲಿ ಧರೆಗುರುಳಿದ ಬೃಹತ್ ಮರ
ಹಲವು ತಲೆಮಾರುಗಳಿಂದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳು ಈ ಮಹಾವೃಕ್ಷಕ್ಕೆ ನಿತ್ಯ ಪೂಜೆ ಸಲ್ಲಿಸುತ್ತಿದ್ದರು. ಬಿದ್ದ ಮರವನ್ನು ಭಕ್ತರು ಹಾಗೂ ಸಿಬ್ಬಂದಿ ಸಹಾಯದಿಂದ ತೆರವುಗೊಳಿಸಲಾಗಿದೆ.
ಇದನ್ನೂ ಓದಿ:ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿ ಜು. 26 ರಂದು ಮೌನ ಸತ್ಯಾಗ್ರಹ : ಡಿಕೆಶಿ