ರಾಯಚೂರು: ಗೋಡೆ ಒಡೆದು ಮೆಡಿಕಲ್ ಶಾಪ್‌ನಲ್ಲಿ ಕಳ್ಳತನ ಮಾಡಿರುವ ಘಟನೆ ನಗರದ ಗಂಜ್ ರಸ್ತೆಯಲ್ಲಿರುವ ಅಪೋಲೋ ಫಾರ್ಮಸಿಯಲ್ಲಿ ನಡೆದಿದೆ.
ಅಪೋಲೋ ಮೆಡಿಕಲ್ ಶಾಪ್ಗೆ ಕನ್ನ: ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳನ ಕೈಚಳಕ! - ಸದರ ಬಜಾರ್ ಠಾಣೆ ಪೊಲೀಸರು
ಗೋಡೆ ಒಡೆದು ಮೆಡಿಕಲ್ ಶಾಪ್ವೊಂದರಲ್ಲಿ ಕಳ್ಳತನ ಮಾಡಿರುವ ಘಟನೆ ನಗರದ ಗಂಜ್ ರಸ್ತೆಯಲ್ಲಿರುವ ಅಪೋಲೋ ಫಾರ್ಮ್‌ಸಿ ಮೆಡಿಕಲ್ ಶಾಪ್‌ನಲ್ಲಿ ನಡೆದಿದೆ.
ಅಪೋಲೋ ಮೆಡಿಕಲ್ ಶಾಫ್
ಗೋಡೆ ಒಡೆದು ಮೆಡಿಕಲ್ ಶಾಪ್‌ನೊಳಗಿ ನುಗ್ಗಿದ ಖದೀಮ ಲಾಕರ್‌ನಲ್ಲಿದ್ದ ಸುಮಾರು 21 ಸಾವಿರ ನಗದು ದೋಚಿ ಪರಾರಿಯಾಗಿದ್ದಾನೆ.
ಖದೀಮರ ಈ ಕೃತ್ಯ ಅಂಗಡಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಸದರ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ಖದೀಮರಿಗಾಗಿ ಬಲೆ ಬೀಸಿದ್ದಾರೆ.