ಕರ್ನಾಟಕ

karnataka

ETV Bharat / state

ಲಿಂಗಸುಗೂರಿನ ರೈತನ ಜಮೀನಲ್ಲಿ ವಿಶೇಷವಾದ ಚಿಟ್ಟೆ ಪ್ರತ್ಯಕ್ಷ - Lingasuguru latest news

ರೈತ ಗಿರಿಮಲ್ಲನಗೌಡ ಎಂಬುವರ ಜಮೀನದಲ್ಲಿ ವಿಶೇಷ ಚಿಟ್ಟೆಯೊಂದು ಕಂಡು ಬಂದಿದೆ. ವಿಭಿನ್ನ ಪ್ರಬೇಧದ ಚಿಟ್ಟೆ ನೋಡಿದ ರೈತರಿಗೆ ಆಶ್ಚರ್ಯವಾಯಿತು..

ಲಿಂಗಸುಗೂರ
ಲಿಂಗಸುಗೂರ

By

Published : Jul 24, 2020, 5:22 PM IST

ಲಿಂಗಸುಗೂರು(ರಾಯಚೂರು):ತಾಲೂಕಿನ ಜಾಲಿಬೆಂಚಿ ಜಮೀನಿನಲ್ಲಿ ವಿಶಿಷ್ಟ ಬಗೆಯ ಚಿಟ್ಟೆಯೊಂದು ರೈತರ ಗಮನ ಸೆಳೆದಿದೆ.

ರೈತ ಗಿರಿಮಲ್ಲನಗೌಡ ಎಂಬುವರ ಜಮೀನದಲ್ಲಿ ವಿಶೇಷ ಚಿಟ್ಟೆಯೊಂದು ಕಂಡು ಬಂದಿದೆ. ವಿಭಿನ್ನ ಪ್ರಬೇಧದ ಚಿಟ್ಟೆ ನೋಡಿದ ರೈತರಿಗೆ ಆಶ್ಚರ್ಯವಾಯಿತು.

ಚೆಟ್ಟೆಯ ಮೈಮೇಲೆ ಬಿಳಿ ಹಾಗೂ ಕೆಂಪು ಮಣ್ಣಿನ ಬಣ್ಣವಿದ್ದು‍, ನೋಡಲು ಆಕರ್ಷಕವಾಗಿದೆ.

ABOUT THE AUTHOR

...view details