ಕರ್ನಾಟಕ

karnataka

ETV Bharat / state

ರಾಯಚೂರು: ಹುತಾತ್ಮರಾದ ವೀರಯೋಧರಿಗೆ ಬಿಜೆಪಿ ಯುವ ಮೋರ್ಚಾದಿಂದ ಶ್ರದ್ಧಾಂಜಲಿ - ಹುತಾತ್ಮ ವೀರಯೋಧರಿಗೆ ಶ್ರದ್ಧಾಂಜಲಿ

ಭಾರತ-ಚೀನಾ‌ ಸಂಘರ್ಷದಲ್ಲಿ ವೀರಮರಣವನ್ನಪ್ಪಿದ 20 ಸೈನಿಕರ ಭಾವಚಿತ್ರದ ಮುಂದೆ ಮೇಣದ ಬತ್ತಿ ಬೆಳಗಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ, ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿಲಾಯಿತು.

Shraddanjali for Martyrdom
Shraddanjali for Martyrdom

By

Published : Jun 18, 2020, 11:34 PM IST

ರಾಯಚೂರು:ಭಾರತ-ಚೀನಾ‌ ಸಂಘರ್ಷದಲ್ಲಿ ಹುತಾತ್ಮರಾದ ವೀರಯೋಧರಿಗೆ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ನಗರದ ‌ಅಂಬೇಡ್ಕರ್ ಸರ್ಕಲ್ ‌ನಲ್ಲಿ, ವೀರ ಮರಣವನ್ನಪ್ಪಿದ 20 ಸೈನಿಕರ ಭಾವಚಿತ್ರದ ಮುಂದೆ ಮೇಣದ ಬತ್ತಿ ಬೆಳಗಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ, ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿಲಾಯಿತು. ಬಳಿಕ ದೇಶ ಪರ ಘೋಷಣೆ ಕೂಗಿದರು.

ಈ ವೇಳೆ ನೂತನ ರಾಜ್ಯಸಭಾ ಸದಸ್ಯ‌ ಅಶೋಕ ಗಸ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ಮುಖಂಡರಾದ ಎನ್.ಶಂಕ್ರಪ್ಪ, ಯಾಪಶೆಟ್ಟಿ ಗೋಪಾಲರೆಡ್ಡಿ, ಶೇಖರ್ ವಾರದ್ ಸೇರಿದಂತೆ ಇತರೆ ಮುಖಂಡರು‌ ಭಾಗಿಯಾಗಿದ್ದರು.

ABOUT THE AUTHOR

...view details