ರಾಯಚೂರು:ಮೊರಾರ್ಜಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದ ಬಳಿ ಕೆಲವರು ಆಹಾರ ಪದಾರ್ಥಗಳನ್ನ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ನಿಷೇಧವಿದ್ದರೂ ಕ್ವಾರಂಟೈನ್ ಕೇಂದ್ರದ ಬಳಿ ಆಹಾರ ಪದಾರ್ಥಗಳ ಮಾರಾಟ - ವಲಸೆ ಕಾರ್ಮಿಕರನ್ನ ಕ್ವಾರೆಂಟೈನ್
ನಗರದ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಮೊರಾರ್ಜಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದ ಬಳಿ ಕೆಲವರು ಆಹಾರ ಪದಾರ್ಥಗಳನ್ನ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ನಿಷೇಧವಿದ್ದರೂ ಕ್ವಾರೆಂಟೈನ್ ಕೇಂದ್ರ ಬಳಿ ಆಹಾರ ಪದಾರ್ಥಗಳ ಮಾರಾಟ
ನಿಷೇಧವಿದ್ದರೂ ಕ್ವಾರಂಟೈನ್ ಕೇಂದ್ರದ ಬಳಿ ಆಹಾರ ಪದಾರ್ಥಗಳ ಮಾರಾಟ
ಆಂಧ್ರ, ತೆಲಂಗಾಣಕ್ಕೆ ತೆರಳಿ ವಾಪಸ್ ಬಂದ ವಲಸೆ ಕಾರ್ಮಿಕರನ್ನ ಕ್ವಾರಂಟೈನ್ ಇರಿಸಲಾಗಿದೆ. ಈ ಕೇಂದ್ರದ ಬಳಿ ಯಾವುದೇ ವ್ಯಾಪಾರ-ವಹಿವಾಟು, ಜನ ಹೋಗುವುದು ನಿಷೇಧವಿದೆ. ಆದರೆ ಇದರ ನಡುವೆ ಕೆಲವರು ಕೇಂದ್ರ ಬಳಿ ತೆರಳಿ ಬ್ರೆಡ್, ಬಿಸ್ಕತ್, ಆಹಾರ ಪದಾರ್ಥಗಳನ್ನ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
Last Updated : May 23, 2020, 5:16 PM IST